ಸ್ವರ್ಗ್ ನಿವಾಸ್ ದೇವಸ್ಥಾನ ಕಿತ್ತಳೆ ಬಣ್ಣದ 13 ಅಂತಸ್ತುಗಳ ದೇವಸ್ಥಾನ. ಅಮೇರಿಕದಲ್ಲಿ ಯೋಗವನ್ನು ಪರಿಚಯಿಸಿದ ಗುರು ಕೈಲಾಶ್ ಆನಂದರ ಮುಂದಾಳತ್ವದಲ್ಲಿ ದೇವಸ್ಥಾನ ನಡೆಸಲಾಗುತ್ತಿದೆ. 13 ಅಂತಸ್ತುಗಳಲ್ಲಿ ಸಣ್ಣ ಸಣ್ಣ ಹಲವಾರು ಮಂದಿರಗಳಿವೆ. ಗಂಗಾ ನದಿ ಮತ್ತು ರಿಷಿಕೇಶದ ಮೋಹಕ ದೃಶ್ಯಾವಳಿಗಳು ಇಲ್ಲಿ ಕಾಣ ಸಿಗುತ್ತವೆ.


Click it and Unblock the Notifications