ಮಯೆನಂ ಬೆಟ್ಟವು ಸಿಕ್ಕಿಂನ ಒಂದು ಸುಂದರವಾದ ಚಾರಣದ ಸ್ಥಳಗಳಲ್ಲಿ ಒಂದಾಗಿದೆ. ಇದು ಸಮುದ್ರ ಮಟ್ಟದಿಂದ 10.330 ಅಡಿ ಎತ್ತರದಲ್ಲಿ ನೆಲೆಗೊಂಡಿದ್ದು, ಮತ್ತೆಲ್ಲಿಯೂ ಕಾಣ ಸಿಗದಂತಹ ಸುಂದರವಾದ ಬೆಟ್ಟಗುಡ್ಡಗಳ ನೋಟವನ್ನು ನೋಡಲು ಒದಗಿಸುತ್ತದೆ.
ರಾವಂಗ್ಲದಿಂದ ಮಯೆನಂಗೆ ತಲುಪಲು ಮೂರು ಗಂಟೆಗಳ ಕಾಲ್ನಡಿಗೆಯ ಪ್ರಯಾಣವಧಿಯಾಗುತ್ತದೆ. ಇಲ್ಲಿಗೆ ತಲುಪಿದ ಮೇಲೆ ಚಾರಣಿಗರು ಸಮೀಪದ ಬೊರೊಂಗ್ ಗ್ರಾಮಕ್ಕೆ ಚಾರಣದಲ್ಲಿ ತಲುಪಬಹುದು.


Click it and Unblock the Notifications