Search
  • Follow NativePlanet
Share
ಮುಖಪುಟ » ಸ್ಥಳಗಳು » ರಾನಿಖೇತ್ » ಆಕರ್ಷಣೆಗಳು » ಚಾರಣ

ಚಾರಣ, ರಾನಿಖೇತ್

1

ರಾನಿಖೇತ್ ಗೆ ಬರುವ ಪ್ರವಾಸಿಗರಲ್ಲಿ ಚಾರಣ ಒಂದು ಅತ್ಯಂತ ಪ್ರಿಯವಾದ ಚಟುವಟಿಕೆಯಾಗಿದೆ. ಈ ಪ್ರದೇಶವು ಸಮುದ್ರ ಮಟ್ಟದಿಂದ ಸುಮಾರು 1829 ಮೀ ಎತ್ತರದಲ್ಲಿರುವುದರಿಂದ ಚಾರಣ ಪ್ರಿಯರಿಗೆ ಹಲವು ಅವಕಾಶಗಳನ್ನು ಒದಗಿಸುತ್ತದೆ. ಕತ್ಯೂರಿ ರಾಜವಂಶದ ದ್ವಾರಹತ್ ನಲ್ಲಿರುವ ಹಳೆಯ ಕಾಲದ ಶಿಲ್ಪಕಲೆಗಳನ್ನು ನೋಡಲು ರಾನಿಖೇತ್ ನಿಂದ ಗಂಗೆಯ ತನಕ ಚಾರಣ ಮಾಡಬಹುದಾಗಿದೆ.

ಕ್ರಿ.ಶ.1181ರಲ್ಲಿ ಕೆತ್ತಲಾದ ಕಂಚಿನ ಶಾಸನವನ್ನು ಪ್ರವಾಸಿಗರು ದುರ್ಗಾ ದೇವಸ್ಥಾನದಲ್ಲಿ ಕಾಣಬಹುದಾಗಿದೆ. ಇನ್ನೊಂದು ಚಾರಣದ ಮಾರ್ಗ ಪ್ರವಾಸಿಗರನ್ನು ರಾನಿಖೇತ್ ನಿಂದ ಸಿತಾಲ್ ಖೇತ್ ಗೆ ಕರೆದೊಯ್ಯುತ್ತದೆ. ಇದು ದಾರಿಯ ಮಧ್ಯೆ ಕಥ್ ಪುರಿಯಾ, ಮಝಕಲಿ ಮತ್ತು ಕಾಳಿಕಾ ಪಟ್ಟಣದ ಮೂಲಕ ಹಾದುಹೋಗುತ್ತದೆ. ಆದರೆ ಇಲ್ಲಿನ ಅತ್ಯುತ್ತಮವಾದ ಚಾರಣದ ಮಾರ್ಗ ರಾನಿಖೇತ್ ನಿಂದ ಕಸೌನಿ ಗೆ ತಲುಪುವುದಾಗಿದೆ. ಇದು ಸುಮಾರು 75 ಕಿ.ಮೀ ದೂರವಿದೆ. ರಾನಿಖೇತ್ ಹಚ್ಚ ಹಸಿರಿನ ಮಧ್ಯದಲ್ಲಿ ಮಾತ್ರವಲ್ಲದೆ ಹಣ್ಣುಗಳ ತೋಟಗಳ ನಡುವೆಯೂ ಚಾರಣ ಮಾಡುವ ಅವಕಾಶವನ್ನು ಚಾರಣಿಗರಿಗೆ ಕೊಡುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed