Search
  • Follow NativePlanet
Share
ಮುಖಪುಟ » ಸ್ಥಳಗಳು » ರಾನಿಖೇತ್ » ಆಕರ್ಷಣೆಗಳು
  • 01ಝುಲಾ ದೇವಿ ದೇವಾಲಯ

    ಝುಲಾ ದೇವಿ ದೇವಾಲಯ

    ಝೂಲಾ ದೇವಿ ದೇವಾಲಯ ರಾನಿಖೇತ್ ನಿಂದ 7 ಕಿ.ಮೀ ದೂರದಲ್ಲಿರುವ ಒಂದು ಪ್ರಮುಖ ದೇವಾಲಯ. ಇಲ್ಲಿ ಹಿಂದೂ ದೇವತೆ ದುರ್ಗೆಯನ್ನು ಪೂಜಿಸಲಾಗುತ್ತದೆ. ಇದನ್ನು ಎಂಟನೆಯ ಶತಮಾನದಲ್ಲಿ ಕಟ್ಟಲಾಗಿದೆ. ಹಿಂದೂ ಮಾನ್ಯತಗೆಳ ಪ್ರಕಾರ, ಇದನ್ನು ಈ ಭಾಗದ ವನ್ಯಜೀವಿಗಳ ರಕ್ಷಣೆಗೆ ದುರ್ಗೆ ನೆರವಾಗುತ್ತಾಳೆ ಎಂದು ಕಟ್ಟಲಾಗಿದೆ. ಇಲ್ಲಿರುವ...

    + ಹೆಚ್ಚಿಗೆ ಓದಿ
  • 02ಮಝಕಲಿ

    ಮಝಕಲಿ

    ರಾನಿಖೇತ್ ನಿಂದ 13 ಕಿ.ಮೀ ದೂರದಲ್ಲಿರುವ ಇನ್ನೊಂದು ನೋಡಬಹುದಾದ ಸ್ಥಳವೆಂದರೆ ಮಝಕಲಿ. ರಾನಿಖೇತ್ - ಅಲ್ಮೋರಾ ರಸ್ತೆಯಲ್ಲಿ ಈ ಸ್ಥಳವಿದೆ. ಸೋನ್ಯಾ ಉದ್ಯಾನದ ಅದ್ಭುತವಾದ ದೃಶ್ಯಗಳನ್ನು ಇಲ್ಲಿಂದ ನೋಡಬಹುದಾಗಿದೆ. ಈ ಸ್ಥಳವು ಇಲ್ಲಿರುವ ಕಣಿವೆಗಳು, ಆಹ್ಲಾದಕರವಾದ ವಾತಾವರಣ ಮತ್ತು ಬೆಟ್ಟಗಳಿಗೆ ಹೆಸರುವಾಸಿ. ಇದಲ್ಲದೆ...

    + ಹೆಚ್ಚಿಗೆ ಓದಿ
  • 03ಭಾಲು ಜಲಾಶಯ

    ಭಾಲು ಜಲಾಶಯ

    ಭಾಲು ಜಲಾಶಯ ಒಂದು ಸಣ್ಣ ಸರೋವರವಾಗಿದ್ದು ಚೌಬಟಿಯಾದ ಉದ್ಯಾನದಿಂದ ಸುಮಾರು 3 ಕಿ.ಮೀ ದೂರದಲ್ಲಿದೆ. ಇದು ಹಿಮಾವೃತ ಹಿಮಾಲಯದ ಅತ್ಯಂತ ಸುಂದರವಾದ ದೃಶ್ಯಗಳನ್ನು ಸವಿಯುವ ಅವಕಾಶ ಒದಗಿಸುತ್ತದೆ. ಇಲ್ಲೇ ಇರುವ ಉದ್ಯಾನವದಲ್ಲಿ ಸ್ವಲ್ಪ ಹೊತ್ತು ಆರಾಮವಾಗಿ ಕಳೆಯಲೂ ಇದು ಸೂಕ್ತ ಸ್ಥಳವಾಗಿದೆ. ಇದನ್ನು ಬ್ರಿಟೀಷರು 1903 ರಲ್ಲಿ...

    + ಹೆಚ್ಚಿಗೆ ಓದಿ
  • 04ದ್ವಾರಹತ್

    ದ್ವಾರಹತ್

    ಐತಿಹಾಸಿಕ ಮತ್ತು ಪುರಾತತ್ವ ವಿಚಾರಗಳನ್ನು ಗಮನಿಸಿದರೆ ರಾನಿಖೇತ್ ನ ದ್ವಾರಹತ್ ಒಂದು ಅತ್ಯಂತ ಪ್ರಮುಖವಾದ ಪ್ರವಾಸಿ ತಾಣವಾಗಿದೆ. ರಾನಿಖೇತ್ ನಿಂದ 35 ಕಿ.ಮೀ ದೂರವಿರುವ ಈ ಸ್ಥಳದಲ್ಲಿ ಐತಿಹಾಸಿಕ ಮಹತ್ವ ಇರುವ 55 ದೇವಾಲಯಗಳಿವೆ. ಶಕ್ತಿ ದೇವಾಲಯ, ನೈತ್ನಾ ದೇವಿ ದೇವಸ್ಥಾನ, ಬದ್ರಿನಾಥ್ ದೇವಾಲಯ, ಮನಿಯಾನ್ ದೇವಸ್ಥಾನ,...

    + ಹೆಚ್ಚಿಗೆ ಓದಿ
  • 05ಹೈರಖನ್ ಧಾಮ್

    ಹೈರಖನ್ ಧಾಮ್

    ಹೈರಖನ್ ಧಾಮ್, ರಾನಿಖೇತ್ ನಿಂದ 5 ಕಿ.ಮೀ ದೂರದಲ್ಲಿದೆ. ಇಲ್ಲಿನ ನಂಬಿಕೆಯ ಪಕಾರ, ಸಂತ ಹೈರಖನ್ ಬಾಬಾ ಇಲ್ಲಿ 1970 ರಿಂದ 1984 ತನಕ ನೆಲೆಸಿದ್ದರು. ಇಲ್ಲೇ ಇರುವ ಹೈದಖನ್ ದೇವಾಲಯಕ್ಕೂ ಭೇಟಿ ನೀಡಬಹುದು. ಈ ದೇವಾಲಯವನ್ನು ಸ್ವತಃ ಸಂತರೆ ಶಿವನ ಗೌರವಾರ್ಥವಾಗಿ ನಿರ್ಮಿಸಿದ್ದಾರೆ. ಸುತ್ತಲೂ ಇರುವ ಪ್ರಾಕೃತಿಕ ಸೌಂದರ್ಯ ಮತ್ತು...

    + ಹೆಚ್ಚಿಗೆ ಓದಿ
  • 06ಚೌಬಟಿಯಾ

    ಚೌಬಟಿಯಾ

    ರಾನಿಖೇತ್ ನಿಂದ 10 ಕಿ.ಮೀ ದೂರದಲ್ಲಿರುವ ಚೌಬಟಿಯಾ ಇಲ್ಲಿನ ಮತ್ತೊಂದು ಪ್ರಮುಖ ಪ್ರವಾಸಿ ಆಕರ್ಷಣೆ. ಇದು ಹಚ್ಚ ಹಸಿರಿನಿಂದ ಕೂಡಿದ್ದು 200 ಕ್ಕಿಂತಲೂ ಹೆಚ್ಚಿನ ಬಗೆಯ ಹೂವು ಮತ್ತು ಹಣ್ಣುಗಳನ್ನು ಹೊಂದಿದೆ. ಇಲ್ಲಿ ಸೇಬು, ಪೀಚ್ ಹಣ್ಣು ಮತ್ತು ಆಪ್ರಿಕೋಟ್ ಗಳು ಇಲ್ಲಿ ಸಿಗುವ ಕೆಲವು ಹಣ್ಣುಗಳಾಗಿವೆ. ಸುತ್ತಲೂ ಓಕ್,...

    + ಹೆಚ್ಚಿಗೆ ಓದಿ
  • 07ತಾರಿಖೇತ್

    ತಾರಿಖೇತ್

    ರಾನಿಖೇತ್ ನಿಂದ 8 ಕಿ.ಮೀ ದೂರದಲ್ಲಿರುವ ತಾರಿಖೇತ್ ಒಂದು ಸಣ್ಣ ಹಳ್ಳಿಯಾಗಿದೆ. ಇದು ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಮಹಾತ್ಮಾ ಗಾಂಧಿ ಇಲ್ಲಿ ನೆಲೆಸಿದ್ದ ಗಾಂಧಿ ಕುಟೀಯಾಕ್ಕಾಗಿ ಬಹಳ ಪ್ರಸಿದ್ಧವಾಗಿದೆ. ಪ್ರವಾಸಿ ತಾಣದ ಜೊತೆಗೆ ಬ್ರಿಟೀಷರ ವಿರುದ್ಧ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಗುರುತೂ ಇದಾಗಿದೆ.

    ಇಲ್ಲೇ...

    + ಹೆಚ್ಚಿಗೆ ಓದಿ
  • 08ದಿ ಮಾಲ್

    ದಿ ಮಾಲ್

    ರಾನಿಖೇತ್ ನ ಒಂದು ಪ್ರಸಿದ್ಧ ಖರೀದಿ ಸ್ಥಳ ದಿ ಮಾಲ್. ಇಲ್ಲಿ ಪ್ರವಾಸಿಗರು ಉಣ್ಣೆಯ ಶಾಲು, ಅಂಗಿಗಳು, ಕುರ್ತಾಗಳು ಮತ್ತು ಜಾಕೆಟ್ಟುಗಳನ್ನು ಖರೀದಿಸಬಹುದಾಗಿದೆ. ಇಲ್ಲಿ ಉಣ್ಣೆ, ಹತ್ತಿ ಮತ್ತು ಮರದ ಸಾಮಗ್ರಿಗಳು ಅತ್ಯುತ್ತಮ ಗುಣಮಟ್ಟದ ಜೊತೆಗೆ ಉತ್ತಮವಾದ ಬೆಲೆಗೆ ಲಭ್ಯವಿವೆ. ಇದು ಖರೀದಿಯ ಜೊತೆಗೆ ಸ್ಥಳೀಯರಿಗೆ ಮತ್ತು...

    + ಹೆಚ್ಚಿಗೆ ಓದಿ
  • 09ಸರ್ದಾರ್ ಬಜಾರ್

    ಸರ್ದಾರ್ ಬಜಾರ್

    ರಾನಿಖೇತ್ ನ ಪ್ರಮುಖ ವ್ಯಾಪಾರಿ ಸ್ಥಳ, ಸರ್ದಾರ್ ಬಜಾರ್. ಇಲ್ಲಿ ಹಲವಾರು ಹೊಟೇಲುಗಳು ಮತ್ತು ಖರೀದಿ ಕೇಂದ್ರಗಳಿವೆ. ನಗರದ ಅತ್ಯಂತ ಹೆಚ್ಚು ಜನಭರಿತ ಸ್ಥಳ ಎಂಬ ಹೆಸರಿನೊಂದಿಗೆ ಇಲ್ಲಿ ಪ್ರವಾಸಿಗರಿಗೆ ಸಾಕಷ್ಟು ಸಮಯ ಕಳೆಯಲು ಅವಕಾಶ ಇದೆ. ಇಲ್ಲಿನ ಸ್ಥಳೀಯ ತಿಂಡಿ ತಿನಿಸುಗಳನ್ನು ಅತ್ಯುತ್ತಮ ದರದಲ್ಲಿ ನೀಡುವ ಹಲವು ಹೊಟೇಲುಗಳು...

    + ಹೆಚ್ಚಿಗೆ ಓದಿ
  • 10ಗುಡ್ಡಗಾಡು ಬೈಕ್ ಸವಾರಿ

    ಗುಡ್ಡಗಾಡು ಬೈಕ್ ಸವಾರಿ

    ಗುಡ್ಡಗಾಡು ಬೈಕಿಂಗ್, ಇಲ್ಲಿ ಇತ್ತೀಚೆಗೆ ಬೆಳೆಯುತ್ತಿರುವ ಕ್ರೀಡೆಯಾಗಿದೆ. ಅತ್ಯುತ್ತಮ ದೃಶ್ಯಗಳ ಜೊತೆಗೆ ಸಾಹಸಿ ಬೈಕ್ ಚಲಾಯಿಸುವ ಅವಕಾಶ ಇಲ್ಲಿದೆ.

    + ಹೆಚ್ಚಿಗೆ ಓದಿ
  • 11ಕುಮಾವೂನ್ ರೆಜಿಮೆಂಟ್ ಗಾಲ್ಫ್ ಆಟದ ಮೈದಾನ

    ಕುಮಾವೂನ್ ರೆಜಿಮೆಂಟ್ ಗಾಲ್ಫ್ ಆಟದ ಮೈದಾನ

    ಇದು ಇಲ್ಲಿನ ಪ್ರಸಿದ್ಧ ಗಾಲ್ಫ್ ಆಟದ ಮೈದಾನ. ಇದು ಹೊರಗಿನವರಿಗೂ ಸದಸ್ಯತ್ವ ನಿಡುತ್ತದೆ. ಇದು ಭಾರತದಲ್ಲೇ ದೊಡ್ಡದಾದ 9 ರಂಧ್ರಗಳಿರುವ ಗಾಲ್ಫ್ ಆಟದ ಮೈದಾನವನ್ನು ಹೊಂದಿದೆ.

    + ಹೆಚ್ಚಿಗೆ ಓದಿ
  • 12ಕಂಟೋನ್ ಮೆಂಟ್ ಆಶಿಯಾನಾ ಉದ್ಯಾನ

    ಕಂಟೋನ್ ಮೆಂಟ್ ಆಶಿಯಾನಾ ಉದ್ಯಾನ

    ಇದು ರಾನಿಖೇತ್ ನ ಪ್ರಸಿದ್ಧ ಉದ್ಯಾನವನವಾಗಿದೆ. ಇಲ್ಲಿನ ಮೊದಲ ಉದ್ಯಾನ ಎಂಬ ಕೀರ್ತಿ ಹೊಂದಿರುವ ಇಲ್ಲಿ ಮಕ್ಕಳ ಆಟದ ಸ್ಥಳ, ಗಿಡ ಮೂಲಿಕೆಗಳ ಉದ್ಯಾನ ಮತ್ತು ಒಂದು ರಂಗು ರಂಗಿನ ಕಾರಂಜಿ ಇದೆ. ಹಿಮಾಲಯದ ಉತ್ತಮ ದೃಶ್ಯಾವಳಿಗಳನ್ನು ಒದಗಿಸುವ ಇದು ವಿರಮಿಸಲು ಉತ್ತಮ ತಾಣವಾಗಿದೆ.

    + ಹೆಚ್ಚಿಗೆ ಓದಿ
  • 13ರಾನಿ ಝೀಲ್

    ರಾನಿ ಝೀಲ್

    ಇದು ಕಂಟೋನ್ ಮೆಂಟ್ ಬೋರ್ಡ್, ಮಳೆ ನೀರು ಕೊಯ್ಲಿನ ಉದ್ದೇಶಕ್ಕಾಗಿ ಅಭಿವೃದ್ಧಿಪಡಿಸಿದ ದೊಡ್ಡ ಕೃತಕ ಕೆರೆಯಾಗಿದೆ. ಕೇಂದ್ರೀಯ ವಿದ್ಯಾಲಯ ಮತ್ತು ಕನೋಸ್ಸಾ ಕಾನ್ವೆಂಟ್ ಶಾಲೆಯ ಮಧ್ಯೆ ಈ ಸರೋವರ ಇದೆ. ಇದು ಸಮುದ್ರ ಮಟ್ಟದಿಂದ ಸುಮಾರು 7500 ಅಡಿ ಎತ್ತರದಲ್ಲಿದೆ. ಇಲ್ಲಿ ಬೋಟಿಂಗ್ ವ್ಯವಸ್ಥೆ ಕೂಡ ಇದೆ.

    + ಹೆಚ್ಚಿಗೆ ಓದಿ
  • 14ಉಪತ್

    ಉಪತ್

    ಉಪತ್ ಒಂದು ಪ್ರಸಿದ್ಧವಾದ ಪ್ರವಾಸಿ ತಾಣ ಮತ್ತು ಸುಂದರವಾದ ನಗರವಾಗಿದೆ. ರಾನಿಖೇತ್ ನಗರದಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಈ ಪಟ್ಟಣ ಹಿಮಾಲಯದ ಸುಂದರ ದೃಶ್ಯಾವಳಿಗಳನ್ನು ಪ್ರವಾಸಿಗರಿಗೆ ತೋರಿಸುತ್ತದೆ. ಇಲ್ಲಿಯೇ ಪಕ್ಕದಲ್ಲಿರುವ 9 ಹೋಲ್ ಗಳಿರುವ ಗಾಲ್ಫ್ ಆಟದ ಮೈದಾನ ಕ್ರೀಡಾಸಕ್ತರಿಗೆ ನೆಚ್ಚಿನ ಸ್ಥಳವಾಗಿದೆ. ಇದು...

    + ಹೆಚ್ಚಿಗೆ ಓದಿ
  • 15ಸೂರ್ಯಾಸ್ತ ವೀಕ್ಷಣಾ ಕೇಂದ್ರಗಳು

    ಸೂರ್ಯಾಸ್ತ ವೀಕ್ಷಣಾ ಕೇಂದ್ರಗಳು

    ಇದು ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆ. ಇದು ಮಂಜಿನಿಂದ ಕೂಡಿದ ಹಿಂದೆ ಹಿಮಾಲಯ ಇರುವ ಕಣ್ಮನ ಸೆಳೆಯುವ ದೃಶ್ಯಾವಳಿಗಳನ್ನು ನೀಡುತ್ತದೆ. ಇವುಗಳಲ್ಲಿ ಮಝಕಲಿ ವುಡ್ ವಿಲ್ಲಾ ಕೇಂದ್ರ ಹೆಚ್ಚು ಜನಪ್ರಿಯವಾಗಿದೆ. ಇದು ಟ್ರಾನ್ಸಿಟ್ ಕ್ಯಾಂ ಮತ್ತು ಗಾನಿಯಾದೆವೊಲಿ ನಡುವೆ ಇದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed