Search
  • Follow NativePlanet
Share
ಮುಖಪುಟ » ಸ್ಥಳಗಳು » ರಾನಿಖೇತ್ » ಆಕರ್ಷಣೆಗಳು » ಕುಮಾವೂನ್ ರೆಜಿಮೆಂಟ್ ಕೇಂದ್ರ ವಸ್ತು ಸಂಗ್ರಹಾಲಯ ಮತ್ತು ಸ್ಮಾರಕ

ಕುಮಾವೂನ್ ರೆಜಿಮೆಂಟ್ ಕೇಂದ್ರ ವಸ್ತು ಸಂಗ್ರಹಾಲಯ ಮತ್ತು ಸ್ಮಾರಕ, ರಾನಿಖೇತ್

1

ಕುಮಾವೂನ್ ರೆಜಿಮೆಂಟ್ ಕೇಂದ್ರ ವಸ್ತು ಸಂಗ್ರಹಾಲಯ ಮತ್ತು ಸ್ಮಾರಕ ಒಂದು ಪ್ರಮುಖ ಪ್ರವಾಸಿ ಆಕರ್ಷಣೆ. ಇದನ್ನು 1974 ರಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರ ನೆನಪಿಗಾಗಿ ಕಟ್ಟಲಾಯಿತು. ಇಲ್ಲಿ ಪ್ರತಿ ವರ್ಷ ಒಂದು ದೊಡ್ಡ ಪರೇಡ್ ಅನ್ನು ಆಯೋಜಿಸಲಾಗುತ್ತದೆ.

1978 ರಲ್ಲಿ ಕಟ್ಟಲಾದ ವಸ್ತು ಸಂಗ್ರಹಾಲಯ ಇಲ್ಲಿನ ಸ್ಥಳೀಯ ಶ್ರೀಮಂತಿಕೆಯನ್ನು ತೋರಿಸುತ್ತದೆ. ಇಲ್ಲಿ ಝಾನ್ಸಿ ರಾಣಿಯ ಬೆಳ್ಳಿಯ ರಾಜದಂಡ, 1962 ರ ಯುದ್ಧದ ಚೈನಾ ರೈಫಲ್ಲುಗಳು, ಜಪಾನಿನ ವೈರ್ ಲೆಸ್ ದೂರವಾಣಿಗಳು ಇವೆ. ಇಲ್ಲಿ ಜನರಲ್ ಟಿ.ಎನ್. ರೈನಾ ಅವರ ಶವಸಂಸ್ಕಾರ ಮತ್ತು ಹಲವು ಯುದ್ಧಗಳಲ್ಲಿ ಉಪಯೋಗಿಸಿದ ಬಂದೂಕುಗಳೂ ಇವೆ. ಇದರ ಜೊತೆಗೆ ಕಾರ್ಗಿಲ್ ಯುದ್ಧದ ಕುರಿತಾದ ಹಲವು ದಾಖಲೆಗಳೂ ಇಲ್ಲಿವೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed