Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಮಗಡ್-ಜಾರ್ಖಂಡ್ » ಆಕರ್ಷಣೆಗಳು » ಮಾಯಾತುಂಗ್ರಿ ದೇವಾಲಯ

ಮಾಯಾತುಂಗ್ರಿ ದೇವಾಲಯ, ರಾಮಗಡ್-ಜಾರ್ಖಂಡ್

1

ನೀವು ರಾಮಗಡ ಪ್ರವಾಸದಲ್ಲಿ ಹಿಂದೂ ಯಾತ್ರಾ ಸ್ಥಳವನ್ನು ಹುಡುಕುತ್ತಿದ್ದರೆ ಈ ದೇವಾಲಯ ಸೂಕ್ತ ಸ್ಥಳವಾಗಿದೆ. ರಾಮಗಡದಿಂದ ದಕ್ಷಿಣಕ್ಕೆ 5  ಕಿ ಮೀ ಅಂತರದಲ್ಲಿರುವ ಚುತುಪಲು ಕಣಿವೆಯಲ್ಲಿ ಈ ಸುಂದರ ದೇವಾಲಯವಿದೆ. ಇದು 300 ಅಡಿ ಎತ್ತರದಲ್ಲಿದ್ದು,ಪ್ರತಿವರ್ಷ ಸ್ಥಳೀಯರು ಮತ್ತು ನೆರೆಯ ಜನರಿಂದ ಕರ್ಮ ಹಬ್ಬವನ್ನು ಆಚರಿಸಲಾಗುತ್ತದೆ. ಇಲ್ಲಿನ ಜನರು ಈ ಬೆಟ್ಟದ ಮೇಲೆ ಪ್ರಾರ್ಥಿಸಿದರೆ ಮಳೆ ಬರುತ್ತದೆ ಎಂದು ನಂಬುತ್ತಾರೆ. ಈ ಪರ್ವತದಲ್ಲಿ ದುರ್ಗಾ ಪೂಜೆ ಮತ್ತು ನವರಾತ್ರಿಯನ್ನು ವರ್ಷದಲ್ಲಿ ಎರಡು ಬಾರಿ ಆಚರಿಸಲಾಗುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat