Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಮೇಶ್ವರಂ » ಆಕರ್ಷಣೆಗಳು » ನಂಬು ನಯಗಿ ಅಮ್ಮನ್ ದೇವಾಲಯ

ನಂಬು ನಯಗಿ ಅಮ್ಮನ್ ದೇವಾಲಯ, ರಾಮೇಶ್ವರಂ

1

ರಾಮೇಶ್ವರದಲ್ಲಿರುವ ನಂಬು ನಯಗಿ ಅಮ್ಮನ್ ದೇವಾಲಯ ಸ್ಥಳೀಯರ ದೃಷ್ಟಿಯಲ್ಲಿ ಉನ್ನತ ಗೌರವವನ್ನು ಹೊಂದಿದೆ. ದೇವಾಲಯದ ರಾಮೇಶ್ವರದ ಪ್ರಮುಖ ದೇವಸ್ಥಾನದಿಂದ 8 ಕಿ.ಮೀ  ಅಂತರದಲ್ಲಿದೆ. ನಂಬು ನಯಗಿಯನ್ನು  ತಲುಪಲು, ಶ್ರೀ ರಾಮನಾಥಸ್ವಾಮಿ ದೇವಾಲಯದಿಂದ ಧನುಷ್ಕೋಡಿ ಕಡೆಗೆ ಪ್ರಯಾಣ ಮಾಡಬೇಕು.

ಶ್ರೀ ರಾಮನನ್ನು ಪೂಜಿಸುವ ಈ ದೇವಾಲಯಕ್ಕೆ ರಾಮನ ಸಾವಿರಾರು ಭಕ್ತರು ದಸರಾ/ ದುಶೆರಾ ಸಮಯದಲ್ಲಿ ಪ್ರತಿ ವರ್ಷ ದೇವಾಲಯಕ್ಕೆ ಬರುತ್ತಾರೆ. ಇದು ದೇವಸ್ಥಾನವು 14 ನೇ ಶತಮಾನದಲ್ಲಿ  ನಿರ್ಮಿಸಲಾಯಿತು ಮತ್ತು  ಇದನ್ನು ರಾಮಂಡ್ ನ ಜನರೇ ಸ್ವತಃ  ನಿರ್ಮಿಸಿದರು ಎಂದು ನಂಬಲಾಗಿದೆ.ಬಹುಶಃ ಈ ಕಾರಣದಿಂದಾಗಿ ಈ ದೇವಸ್ಥಾನ ರಾಮೇಶ್ವರದಿಂದ ಸ್ವಲ್ಪ ದೂರದಲ್ಲಿದೆ.

ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳನ್ನು  ನಿಜವಾಗಿಯೂ ಅತ್ಯಂತ ಚೆನ್ನಾಗಿ ನಿರ್ಮಿಸಲಾಗಿದೆ. ದಣಿದ ಪ್ರವಾಸಿಗರು ದೇವಾಲಯದ ಸುತ್ತ ನೆಟ್ಟ ಮರಗಳ ನೆರಳಿನಲ್ಲಿ ವಿಶ್ರಾಂತಿ ಪಡೆಯಬಹುದು. ಸುತ್ತಮುತ್ತಲಿನ ತೋಟಗಳು ವಸಂತ ಕಾಲದಲ್ಲಿ ಹೂಬಿಡುವುದನ್ನು ನೋಡುವುದೇ ಆನಂದ. ಮತ್ತು ವರ್ಣರಂಜಿತ ಹೂವುಗಳು ಅತ್ಯದ್ಭುತವಾಗಿ ಕಂಗೊಳಿಸುತ್ತವೆ. ದೇವಾಲಯದಲ್ಲಿ ಸ್ಥಾಪಿಸಿದ ದೊಡ್ಡ ಘಂಟೆಗಳು ಹೊರಸೂಸುವ ಆಹ್ಲಾದಕರ ಮತ್ತು ಪವಿತ್ರ ಶಬ್ದಗಳು ದೇಹ ಮತ್ತು ಮನಸ್ಸು ಎರಡರ ದಣಿವನ್ನೂ ಶಮನಗೊಳಿಸುತ್ತವೆ.

One Way
Return
From (Departure City)
To (Destination City)
Depart On
26 Apr,Sun
Return On
27 Apr,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Sun
Check Out
27 Apr,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Sun
Return On
27 Apr,Mon