Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಮೇಶ್ವರಂ » ಆಕರ್ಷಣೆಗಳು » ಪಂಬನ್ ಸೇತುವೆ

ಪಂಬನ್ ಸೇತುವೆ, ರಾಮೇಶ್ವರಂ

3

ಅನ್ನೈ ಇಂದಿರಾ ಗಾಂಧಿ ರಸ್ತೆ ಸೇತುವೆ, ಪಂಬನ್ ಸೇತುವೆಗೆ ನೀಡಿದ ಅಧಿಕೃತ ಹೆಸರಾಗಿದೆ, ಮತ್ತು ಈ ಸೇತುವೆಯ ವಿಶೇಷತೆಯೆಂದರೆ ಇದು ಪಲ್ಕ್ ಸ್ಟ್ರೈಟ್ / ಜಲಸಂಧಿ ಮೇಲೆ ನಿರ್ಮಿಸಲ್ಪಟ್ಟ ಒಂದು ಕ್ಯಾಂಟಿಲಿವರ್ ಬ್ರಿಡ್ಜ್. ಈ ಸೇತುವೆ ರಾಮೇಶ್ವರ ಮತ್ತು ದೇಶದ ಉಳಿದ ಸ್ಥಳಗಳ ನಡುವಿನ ಸಂಬಂಧವನ್ನು ರೂಪಿಸುತ್ತದೆ. ಸೇತುವೆ ಸಮುದ್ರದ ಮೇಲೆ ಈ ರೀತಿ ನಿರ್ಮಾಣ ಮಾಡಲಾದ ಮೊದಲನೆಯ ಸೇತುವೆಯಾಗಿದೆ. ಇದು 2.3 ಕಿ. ಮೀ  ಉದ್ದವನ್ನು ಹೊಂದಿರುವ ದೇಶದ ಎರಡನೇ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ.

ಈ ಸೇತುವೆಯು ದಕ್ಷಿಣ ಭಾರತೀಯ ರೈಲ್ವೆ ಯೋಜನೆಯ ಭಾಗವಾಗಿ ನಿರ್ಮಾಣಗೊಂಡಿತು. ಸೇತುವೆ ನಿರ್ಮಾಣಕ್ಕೆ 1887 ರಲ್ಲಿ ಆರಂಭವಾಗಿ 1912 ರಲ್ಲಿ ಪೂರ್ಣಗೊಂಡಿತು. ಸೇತುವೆಯ ನಿರ್ಮಾಣದ ಜೊತೆಗೆ, ಕಾರ್ಮಿಕರು  ಏಳು ಗುಮ್ಮಟಗಳನ್ನು ಹೊಂದಿರುವ ಪ್ರಸಿದ್ಧ ನೀಲ್-ಮಂದಿರ ದೇವಾಲಯವನ್ನೂ ಸಹ ಇಲ್ಲಿ ನಿರ್ಮಿಸಿದ್ದಾರೆ. ಈ ಸೇತುವೆಯು ಕಾಲ ನೀಡಿದ ಎಲ್ಲಾ ಸವಾಲುಗಳಿಗೆ ಎದೆಯೊಡ್ಡಿ ನಿಂತಿದೆ. ಇದರ ನಿರ್ಮಾಣದ ಕಾಲದಲ್ಲಿ ಪಟ್ಟ ಪರಿಶ್ರಮದ ಫಲವೇ ಈ ಸೇತುವೆ ಇಷ್ಟು ಧೃಡವಾಗಿ ನಿಲ್ಲಲು ಕಾರಣವಾಗಿದೆ.  ಸೇತುವೆಯ ಕ್ಯಾಂಟಿಲಿವರ್ ಅಂಶವೆಂದರೆ ಇದು ಹಡಗುಗಳು ಕೆಳಗೆ ಹಾದು ಹೋಗಲು ಅವಕಾಶ ನೀಡುತ್ತದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon