ಹಲವಾರು ವರ್ಷಗಳಿಂದ ರಾಜಗೀರ್ಜೈನರ ಯಾತ್ರಾಸ್ಥಳವಾಗಿದೆ. ಇದು ಪಂಚ ಪಹಾಡಿ ಎಂದು ಕೂಡ ಹೆಸರುವಾಸಿಯಾಗಿದೆ. ಅನೇಕ ಸಂತರು ಮುಕ್ತಿ ಮತ್ತು ಪ್ರಾಯಶ್ಚಿತ್ತಕ್ಕಾಗಿ ಭೇಟಿ ನೀಡಿದ ಸ್ಥಳ ಇದಾಗಿದೆ. ಜೈನರ ಸಂಸ್ಥಾಪಕ ಮಹಾವೀರ ಕೂಡ ಅನೇಕ ಭಾರಿ ಈ ದೇವಾಲಯಗಳಿಗೆ ಭೇಟಿ ನೀಡಿದ್ದಾನೆ. ರಾಜಗೀರ್ನಲ್ಲಿ ಮತ್ತು ಸುತ್ತಮುತ್ತಲಿನಲ್ಲಿ ಒಟ್ಟು 26 ಜೈನ ದೇವಾಲಯಗಳಿದ್ದು ಟ್ರೆಕಿಂಗ್ ಮೂಲಕ ಇದನ್ನು ತಲುಪಬಹುದು. ಸಾಹಸ ಪ್ರಿಯರಿಗೆ ಇದು ಸೂಕ್ತವಾದ ಸ್ಥಳ.


Click it and Unblock the Notifications