Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜಸ್ಥಾನ » ಆಕರ್ಷಣೆಗಳು
  • 01ನಿಮ್ರಾನಾ ಬೆಟ್ಟದ ಕೋಟೆ,ಕೆಸ್ರೋಲಿ

    ಕೆಸ್ರೋಲಿಯಲ್ಲಿರುವ ಬೆಟ್ಟದ ಕೋಟೆಯು 14ನೇ ಶತಮಾನದ್ದಾಗಿದ್ದು, ಪ್ರಸಕ್ತ ಇದನ್ನು ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಲಾಗಿದೆ. ಹಳ್ಳಿಗೆ ಎದುರ್ಮುಖವಾಗಿ ನಿಂತಿರುವ ಈ ಕೋಟೆಯು ಬೆಟ್ಟದ ಮೇಲೆ ನೆಲೆಸಿದೆ. ಆರು ಶತಕಗಳ ಹಿಂದೆ, ಭಗವಾನ್ ಕೃಷ್ಣನ ವಂಶಜರೆಂದು ನಂಬಲಾದ ಯದುವಂಶಿ ರಜಪೂತರಿಂದ ಇದು ನಿರ್ಮಾಣವಾಗಿದೆ. ಯುದ್ಧ ಹಾಗು...

    + ಹೆಚ್ಚಿಗೆ ಓದಿ
  • 02ಖೀಚನ್ ಪಕ್ಷಿ ಧಾಮ,ಖೀಚನ್

    ಖೀಚನ್ ಪಕ್ಷಿ ಧಾಮ

    ಖೀಚನ್ ಹಳ್ಳಿಯಲ್ಲಿರುವ ಖೀಚನ್ ಪಕ್ಷಿ ಧಾಮವು, ವಲಸೆ ಬರುವ ಪಕ್ಷಿಗಳ ಆವಾಸ ಸ್ಥಾನವಾಗಿದೆ. ಈ ನೈಸರ್ಗಿಕ ಪಕ್ಷಿ ಧಾಮವು ನೈರುತ್ಯ ಯುರೋಪ್, ಕಪ್ಪು ಸಮುದ್ರ ಪ್ರದೇಶ, ಪೊಲ್ಯಾಂಡ್, ಉಕ್ರೇನ್, ಕಝಕಿಸ್ತಾನ್, ಉತ್ತರ ಮತ್ತು ದಕ್ಷಿಣ ಆಫ್ರಿಕಾ ಮತ್ತು ಮಂಗೋಲಿಯಾ ದೇಶಗಳಿಂದ ಬರುವ ಕುರ್ಜನ್, ಕರ್ಕರಾ ಮತ್ತು ಕುಂಚ್ ಎಂಬ ಮೂರು ವಿಧದ...

    + ಹೆಚ್ಚಿಗೆ ಓದಿ
  • 03ನಗರ ಅರಮನೆ,ಉದೈಪುರ್

    ಸಿಟಿ ಪ್ಯಾಲೇಸ್‌ ಉದಯಪುರದಲ್ಲೇ ಅತ್ಯಂತ ಸುಂದರವಾದ ಕಟ್ಟಡ. ಇದನ್ನು ರಾಜಸ್ತಾನದಲ್ಲೇ ಅತಿ ದೊಡ್ಡ ಕಟ್ಟಡ ಎಂದು ಕರೆಯಲಾಗಿದೆ. ಮಹಾರಾಣ ಉದಯ್‌ ಮಿರ್ಜಾ ಸಿಂಗ್‌ ಈ ಅರಮನೆಯನ್ನು 1559ರಲ್ಲಿ ನಿರ್ಮಿಸಿದರು. ಇದು ಸಿಸೋಡಿಯಾ ರಜಪೂತರ ಕಾಲದಲ್ಲಿ ರಾಜಧಾನಿಯೂ ಆಗಿತ್ತು. ಪಿಚೋಲಾ ಕೆರೆಯ ದಡದಲ್ಲಿ ಈ ಅರಮನೆಯಿದೆ....

    + ಹೆಚ್ಚಿಗೆ ಓದಿ
  • 04ನಗರ ಅರಮನೆ,ಅಲ್ವಾರ್

    ನಗರ ಅರಮನೆ

    ನಗರ ಅರಮನೆಯನ್ನು ವಿನಯ ವಿಲಾಸ ಮಹಲ್ ಎಂದೂ ಕೂಡಾ ಕರೆಯಲಾಗುತ್ತದೆ. ಇದು ಮಹಾರಾಜ ನಗರ ಜೀವನದ ವೈಭೋಗವನ್ನು ಸಾರುತ್ತದೆ. 1793ರಲ್ಲಿ ರಾಜ ಭಕ್ತಾವರರಿಂದ ಅತಿ ದೊಡ್ಡದಾದ ಮೂರ್ತಿಯನ್ನು ನಿರ್ಮಿಸಲಾಗಿದೆ. ಈ ಅರಮನೆಯು ಅದ್ಭುತವಾದ ಇತಿಹಾಸವನ್ನು ಹೊಂದಿದೆ. ಮೊಘಲ್ ರಾಜರುಗಳಾದ ಬಾಬರ್ , ಜಹಾಂಗೀರ ಮತ್ತು ರಜಪೂತ ರಾಜ ಮಹಾರಾಹ...

    + ಹೆಚ್ಚಿಗೆ ಓದಿ
  • 06ಸರಿಸ್ಕ ಅರಮನೆ,ಸರಿಸ್ಕ

    ಸರಿಸ್ಕ ಅರಮನೆಯು ಸರಿಸ್ಕ ಹುಲಿ ಅಭಯಾರಣ್ಯದಲ್ಲಿ ನೆಲೆಸಿದೆ. 1902ರಲ್ಲಿ ಕಟ್ಟಲ್ಪಟ್ಟ ಈ ಅರಮನೆಯು ಅಲ್ವರ್ ನ ಮಹಾರಾಜನ ಬೇಟೆ ತಂಗುದಾಣವಾಗಿ ಕಾರ್ಯ ನಿರ್ವಹಿಸುತ್ತಿತು. ಈ ಅರಮನೆಯು ಮಿಶ್ರಬಗೆಯ ವಾಸ್ತು ಶೈಲಿಯನ್ನು ಹೊಂದಿದೆ. ಪ್ರಸ್ತುತ ಈ ಅರಮನೆಯನ್ನು ತಾರಾ ಹೋಟೆಲ್ ಆಗಿ ಪರಿವರ್ತಿಸಲಾಗಿದೆ.

    + ಹೆಚ್ಚಿಗೆ ಓದಿ
  • 07ಸವಾಯಿ ಮಾನ್ ಸಿಂಗ್ ವನ್ಯಧಾಮ,ಸವಾಯಿ ಮಾಧೋಪುರ್

    ಸವಾಯಿ ಮಾನ್ ಸಿಂಗ್ ವನ್ಯಧಾಮ

    ಸವಾಯಿ ಮಾನ್ ಸಿಂಗ್ ವನ್ಯಧಾಮವು ಸವಾಯಿ ಮಾಧೊಪುರದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ವನ್ಯಜೀವಿಧಾಮವು ಅರಾವಳಿ ಮತ್ತು ವಿಂಧಾಯನ್ ಬೆಟ್ಟಗಳು ಕೂಡುವ ಸ್ಥಳದಲ್ಲಿ ನೆಲೆಸಿದೆ. ನಗರದ ಕೇಂದ್ರ ಭಾಗದಿಂದ 9 ಕಿ.ಮೀ ಗಳಷ್ಟು ದೂರದಲ್ಲಿರುವ ಈ ವನ್ಯಜೀವಿಧಾಮವು, ವಿವಿಧ ಬಗೆಯ ಅಪರೂಪದ ಪ್ರಾಣಿ ಮತ್ತು ಸಸ್ಯ ಸಂಪತ್ತಿಗೆ...

    + ಹೆಚ್ಚಿಗೆ ಓದಿ
  • 08ಸ್ಯಾಂಡ್ ಡ್ಯೂನ್ಸ್ ವಿಲ್ಲೇಜ್,ಖಿಮ್ಸರ್

    ಸ್ಯಾಂಡ್ ಡ್ಯೂನ್ಸ್ ವಿಲ್ಲೇಜ್

    ಖಿಮ್ಸರ್ ನಲ್ಲಿರುವ ಸ್ಯಾಂಡ್ ಡ್ಯೂನ್ಸ್ ವಿಲ್ಲೇಜ್ ಒಂದು ಜನಪ್ರಿಯ ಪಾರಂಪರಿಕ ಹೋಟೆಲ್. ಇದು ಖಿಮ್ಸರ್ ಕೋಟೆಯಿಂದ 6 ಕಿ.ಮೀ ದೂರದಲ್ಲಿದೆ. ಇದು ಕೃತಕವಾಗಿ ನಿರ್ಮಿಸಲಾದ ಮರಳಿನ ರಾಶಿಗಳನ್ನು ಹೊಂದಿದೆ. ಪ್ರವಾಸಿಗರು ಆಧುನಿಕ ಸೌಲಭ್ಯಗಳುಳ್ಳ ಗುಡಿಸಲುಗಳಲ್ಲಿ ವಸತಿಯನ್ನು ಆಸ್ವಾದಿಸಬಹುದಲ್ಲದೆ, ಕ್ಯಾಂಪ್ ಫೈರ್, ಕೊಳದ ಬದಿ ಊಟ...

    + ಹೆಚ್ಚಿಗೆ ಓದಿ
  • 09ಸ್ರಿನಾಥಜಿ ದೇವಸ್ಥಾನ,ನಾಥದ್ವಾರಾ

    ಇದೊಂದು 12ನೇ ಶತಮಾನದಲ್ಲಿ ನಿರ್ಮಿತವಾದ ದೇವಸ್ಥಾನವಾಗಿದೆ. ಹಿಂದು ದೇವತೆಯಾದ ಕೃಷ್ಣನಿಗೆ ಈ ದೇವಸ್ಥಾನ ಅರ್ಪಿತವಾಗಿದೆ. ಈ ದೇವಸ್ಥಾನದ ಮೂಲ ವಿಗ್ರಹವು ಕಪ್ಪು ಮಾರ್ಬಲ್ ನಲ್ಲಿ ಮಾಡಲ್ಪಟ್ಟಿದೆ.

    ಗಮನಿಸಬೇಕಾದ ಆಸಕ್ತಿದಾಯಕ ವಿಷಯವೆಂದರೆ, ಆಂಧ್ರ ಪ್ರದೇಶದ ತಿರುಪತಿ ದೇವಸ್ಥಾನದ ನಂತರ ಸ್ರಿನಾಥಜಿ ದೇವಾಲಯವನ್ನೇ...

    + ಹೆಚ್ಚಿಗೆ ಓದಿ
  • 10ಭನ್ವಾರ್ ವಿಲಾಸ್ ಪ್ಯಾಲೇಸ್,ಕರೌಲಿ

    ಭನ್ವಾರ್ ವಿಲಾಸ್ ಪ್ಯಾಲೇಸ್

    ಕರೌಲಿಯ ಆಡಳಿತಗಾರನಾಗಿದ್ದ ಮಹಾರಾಜಾ ಗಣೇಶ ಪಾಲ್ ದೇವ್ ಬಹದ್ದೂರ್ ನಿಂದ 1938 ರಲ್ಲಿ ಭನ್ವಾರ್ ವಿಲಾಸ್ ಪ್ಯಾಲೇಸ್ ನಿರ್ಮಾಣಗೊಂಡಿದೆ. ಈ ಅರಮನೆಯು ವಸಾಹತು ಶೈಲಿಯಲ್ಲಿ ನಿರ್ಮಾಣಗೊಂಡಿದೆ ಮತ್ತು ಆರ್ಟ್-ಡೆ-ಡೆಕೋರ್ ಕಾಲದ ಪೀಠೋಪಕರಣಗಳನ್ನು ಹೊಂದಿದೆ. ಪ್ರಸಕ್ತ ಈ ಅರಮನೆಯನ್ನು ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಲಾಗಿದ್ದು,...

    + ಹೆಚ್ಚಿಗೆ ಓದಿ
  • 11ಖತುಶ್ಯಾಮ್ಜಿ ದೇವಸ್ಥಾನ,ಸಿಕರ್

    ಖತುಶ್ಯಾಮ್ಜಿ ದೇವಸ್ಥಾನ

    ಸಿಕರ್ ನಿಂದ 65 ಕಿ.ಮೀ ದೂರವಿರುವ ಖತುಶ್ಯಾಮ್ಜಿ ಹಳ್ಳಿಯಲ್ಲಿ ಈ ದೇವಸ್ಥಾನವಿದೆ. ಈ ಪ್ರಾಚೀನ ಬಿಳಿ ಅಮೃತಶಿಲೆಯ ದೇವಸ್ಥಾನವು ಭಗವಾನ್ ಕೃಷ್ಣನಿಗೆ ಅರ್ಪಿತವಾಗಿದ್ದು, ಹಲವು ದಂತಕಥೆಗಳನ್ನು ಹೊಂದಿದೆ. ಮಹಾಕಾವ್ಯವಾದ 'ಮಹಾಭಾರತ' ದಲ್ಲಿ ಈ ದೇವಸ್ಥಾನದ ಉಲ್ಲೇಖವಿದೆ. ಹಿಂದುಗಳ ಪ್ರಕಾರ, ಈ ದೇವಸ್ಥಾನದಲ್ಲಿರುವ ಕೊಳದಲ್ಲಿಯ...

    + ಹೆಚ್ಚಿಗೆ ಓದಿ
  • 12ಅಶೋಕ ಶಿಲಾಲೇಖ,ವಿರಾಟ್ ನಗರ್

    ಅಶೋಕ ಶಿಲಾಲೇಖ

    ಅಶೋಕ ಶಿಲಾಲೇಖವು, ಅಶೋಕ ಚಕ್ರವರ್ತಿಯ ಒಂದು ಪ್ರಾಚೀನ ಶಿಲಾಶಾಸನವಾಗಿದ್ದು, ವಿರಾಟ್ ನಗರ್ ದಿಂದ 100 ಕಿ.ಮೀ ದೂರದಲ್ಲಿದೆ. ಇದೊಂದು ಅದ್ಭುತ ಸೌಂದರ್ಯ ಮತ್ತು ಐತಿಹಾಸಿಕ ಮಹತ್ವವುಳ್ಳ ಏಕಾಂತ ಸ್ಥಳವಾಗಿದೆ. ಮೌರ್ಯ ವಂಶದ ಸಾಮ್ರಾಟ ಅಶೋಕ ಚಕ್ರವರ್ತಿಯು ಭಾರತವನ್ನು ಕ್ರಿ.ಪೂ 269 ರಿಂದ 232 ರ ಮಧ್ಯೆ ಆಳಿದ್ದನು. ಅಶೋಕನು...

    + ಹೆಚ್ಚಿಗೆ ಓದಿ
  • 13ಫೂಲ್ ಮಹಲ್ ಪ್ಯಾಲೇಸ್,ಕಿಶನ್ ಗಡ್

    1870 ರಲ್ಲಿ ನಿರ್ಮಿಸಲಾದ ಫೂಲ್ ಮಹಲ್, ಅಂದಿನ ಕಿಶನ್ಗಡ್ ಮಹಾರಾಜರ ರಾಜಾರಮನೆಯಾಗಿತ್ತು. ನಗರದ ಕೇಂದ್ರ ಭಾಗದಲ್ಲಿ ನೆಲೆಸಿರುವ ಈ ಪ್ಯಾಲೇಸ್ ಇಂದು ಪ್ರವಾಸಿಗರಿಗೆಂದು ಹೋಟೆಲ್ ಆಗಿ ಪರಿವರ್ತಿತಗೊಂಡಿದ್ದು, ಎಲ್ಲಾ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.ಹೋಟೆಲ್ ನ ಕೊಠಡಿಗಳು ಸುಂದರವಾದ ವರ್ಣಚಿತ್ರಗಳಿಂದ...

    + ಹೆಚ್ಚಿಗೆ ಓದಿ
  • 14ಶೇರ್ಗಾಡ್ ಕೋಟೆ,ಬರಾನ್

    ಶೇರ್ಗಾಡ್ ಕೋಟೆ

    ಬರಾನ್ಶೇರ್ಗಾಡ್ ಕೋಟೆಯು ಪುರಾತನವಾದ ಜೈನ ಮತ್ತು ಬ್ರಾಹ್ಮಣ ದೇವಸ್ಥಾನಗಳಿಗೆ ಜನಪ್ರಿಯ. ಪರ್ಬನ್ ನದಿಯ ಹಿಂಬದಿಯಲ್ಲಿರುವ ಅತ್ರು ತೆಹ್ಸಿಲ್‌ನಲ್ಲಿ ಈ ಪ್ರದೇಶವಿದೆ. ಪ್ರವಾಸಿಗರು, 790ನೇ ಇಸ್ವಿಯಲ್ಲಿ ನಿರ್ಮಿಸಿದ ಕೋಶವರ್ಧನ ಮೂರ್ತಿಯನ್ನು ವೀಕ್ಷಿಸಬಹುದು.

    + ಹೆಚ್ಚಿಗೆ ಓದಿ
  • 15ಮೆಹ್ರಾನ್‌ಗಢ ಕೋಟೆ,ಜೋಧಪುರ್

    ಮೆಹ್ರಾನ್‌ಗಢ ಕೋಟೆಯು ಗುಡ್ಡದ ಮೇಲಿದ್ದು ಸುಮಾರು 150 ಮೀಟರ‍್ ಎತ್ತರದಲ್ಲಿದೆ. ಈ ಗಮನಾರ್ಹ ಕೋಟೆಯು 1459 ರಲ್ಲಿ ರಾವ್ ಜೋಧಾರಿಂದ ನಿರ್ಮಿಸಲ್ಪಟ್ಟಿತು. ಈ ಕೋಟೆಯು ಜೋದ್‌ಪುರ ನಗರದಿಂದ ರಸ್ತೆ ಪ್ರಯಾಣದ ಮೂಲಕ ತಲುಪಬಹುದು. ಈ ಕೋಟೆಗೆ ಏಳು ಪ್ರವೇಶದ್ವಾರಗಳಿವೆ. ಎರಡನೇ ಪ್ರವೇಶದ್ವಾರದ ಮೇಲೆ ಗುಂಡುಗಳಿಂದ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri

Near by City