Search
  • Follow NativePlanet
Share
ಮುಖಪುಟ » ಸ್ಥಳಗಳು » ಕೆಸ್ರೋಲಿ » ಆಕರ್ಷಣೆಗಳು » ನಿಮ್ರಾನಾ ಬೆಟ್ಟದ ಕೋಟೆ

ನಿಮ್ರಾನಾ ಬೆಟ್ಟದ ಕೋಟೆ, ಕೆಸ್ರೋಲಿ

3

ಕೆಸ್ರೋಲಿಯಲ್ಲಿರುವ ಬೆಟ್ಟದ ಕೋಟೆಯು 14ನೇ ಶತಮಾನದ್ದಾಗಿದ್ದು, ಪ್ರಸಕ್ತ ಇದನ್ನು ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಲಾಗಿದೆ. ಹಳ್ಳಿಗೆ ಎದುರ್ಮುಖವಾಗಿ ನಿಂತಿರುವ ಈ ಕೋಟೆಯು ಬೆಟ್ಟದ ಮೇಲೆ ನೆಲೆಸಿದೆ. ಆರು ಶತಕಗಳ ಹಿಂದೆ, ಭಗವಾನ್ ಕೃಷ್ಣನ ವಂಶಜರೆಂದು ನಂಬಲಾದ ಯದುವಂಶಿ ರಜಪೂತರಿಂದ ಇದು ನಿರ್ಮಾಣವಾಗಿದೆ. ಯುದ್ಧ ಹಾಗು ರಕ್ಷಣೆಯ ನಿಮಿತ್ತದಿಂದಾಗಿ ಇದನ್ನು ನಿರ್ಮಿಸಲಾಗಿದೆ. ಕಾಲಕ್ರಮೇಣ ಈ ಕೋಟೆಯು ವಿವಿಧ ಆಡಳಿತಗಾರರ ಕೈವಶವಾಯಿತು. ಮೊದಲಿಗೆ ಇದನ್ನು ಮುಘಲರು ಆಕ್ರಮಿಸಿದ್ದು ನಂತರ ಜಟ್ ಆಡಳಿತಗಾರರ ಪಾಲಾಯಿತು. ಕೊನೆಯದಾಗಿ ರಜಪೂತರು 1775 ರಲ್ಲಿ, ಸರಿಸುಮಾರು ಅಲ್ವಾರ್ ರಾಜ್ಯ ರೂಪಗೊಳ್ಳುತ್ತಿದ್ದ ಸಮಯದಲ್ಲಿ, ತಮ್ಮ ವಶಪಡಿಸಿಕೊಂಡರು.ಹಲವು ಆಡಳಿತಗಳ ಅಳಿವು-ಉಳಿವುಗಳನ್ನು ಕಂಡಿರುವ ಈ ಕೋಟೆಯನ್ನು ನೀಮ್ರಾನಾ ಹೆರಿಟೇಜ್ ಗೆ ಭೋಗ್ಯಕ್ಕೆ ನೀಡಲಾಗಿದ್ದು, ಪ್ರಸಕ್ತ, ಪುನರುತ್ಥಾನಗೊಳಿಸಲಾಗಿದ್ದು ಪಾರಂಪರಿಕ ಹೋಟೆಲ್ ಅನ್ನಾಗಿ ಪರಿವರ್ತಿಸಲಾಗಿದೆ. ತನ್ನ ವಿಶೀಷ್ಟ ವಿನ್ಯಾಸ, ಗೋಪುರಗಳು ಮತ್ತು ಕಮಾನುಗಳಿಗೆ ಹೆಸರುವಾಸಿಯಾಗಿರುವ ಈ ಹೋಟೆಲ್, ಭಾರತದಲ್ಲಿ ಕಾಣಸಿಗುವ ಉತ್ತಮವಾದ ಪಾರಂಪರಿಕ ಹೋಟೆಲ್ ಗಳಲ್ಲಿ ಒಂದೆಂದು ಪರಿಗಣಿಸಬಹುದಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City