Search
  • Follow NativePlanet
Share
ಮುಖಪುಟ » ಸ್ಥಳಗಳು » ಕೆಸ್ರೋಲಿ » ಹವಾಮಾನ

ಕೆಸ್ರೋಲಿ ಹವಾಮಾನ

ಅಕ್ಟೋಬರ್ ಮತ್ತು ಮಾರ್ಚ್ ನಡುವಿನ ಅವಧಿಯು ಇಲ್ಲಿಗೆ ಭೇಟಿ ನಿಡಲು ಉತ್ತಮವಾದ ಕಾಲವಾಗಿದೆ. ಮಳೆಗಾಲವು ಕೆಸ್ರೋಲಿಯ ಭೂದೃಶ್ಯಗಳನ್ನು ಮತ್ತಷ್ಟು ಸೊಗಸುಭರಿತವನ್ನಾಗಿ ಮಾಡುವುದರಿಂದ ಭೇಟಿ ನೀಡಬಹುದಾಗಿದೆ.

ಬೇಸಿಗೆಗಾಲ

(ಎಪ್ರಿಲ್ ನಿಂದ ಜೂನ್): ಬೇಸಿಗೆ ಸ್ಮಯದಲ್ಲಿ ಕೆಸ್ರೋಲಿಯು ಮೈ ಸುಡುವಂತಹ ಶಾಖವನ್ನು ಹೊಂದಿರುತ್ತದೆ. ಗರಿಷ್ಟ ತಾಪಮಾನವು 41°C ಆಗಿದ್ದು ಕನಿಷ್ಟ ತಾಪಮಾನ 28°C ಇರುತ್ತದೆ. ಭೇಟಿ ನೀಡಲು ಇದು ಸೂಕ್ತ ಸಮಯವಲ್ಲ.

ಮಳೆಗಾಲ

(ಜುಲೈ ನಿಂದ ಸೆಪ್ಟಂಬರ್): ಜುಲೈ ಮತ್ತು ಸೆಪ್ಟಂಬರ್ ಮಧ್ಯದ ಅವಧಿಯಲ್ಲಿ ಕೆಸ್ರೋಲಿಯು ಅವಾಗಾವಾಗ ಮಧ್ಯಮ ಪ್ರಮಾಣದ ಮಳೆಯನ್ನು ಪಡೆಯುತ್ತದೆ. ಇಲ್ಲಿ ಬೀಳುವ ಮಳೆಯು ಕೆಸ್ರೋಲಿಯ ಭೂದೃಶ್ಯಗಳನ್ನು ಮತ್ತಷ್ಟು ಸೊಗಸುಭರಿತವನ್ನಾಗಿ ಮಾಡುತ್ತದೆ.

ಚಳಿಗಾಲ

(ನವಂಬರ್ ನಿಂದ ಫೆಬ್ರುವರಿ): ಚಳಿಗಾಲದಲ್ಲಿ ಕನಿಷ್ಟ 5°Cತಾಪಮಾನವು ಆಗಿದ್ದು ಗರಿಷ್ಟ 23°C ಇರುತ್ತದೆ. ಈ ಸಮಯದಲ್ಲಿ ವಾತಾವರಣವು ಹಿತಕರವಾಗಿರುತ್ತದೆ.