Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜಮಂಡ್ರಿ » ಆಕರ್ಷಣೆಗಳು » ರಲ್ಲಾಬಂದಿ ಸುಬ್ಬರಾವ್‌ ವಸ್ತುಸಂಗ್ರಹಾಲಯ

ರಲ್ಲಾಬಂದಿ ಸುಬ್ಬರಾವ್‌ ವಸ್ತುಸಂಗ್ರಹಾಲಯ, ರಾಜಮಂಡ್ರಿ

1

ರಲ್ಲಾಬಂದಿ ಸುಬ್ಬರಾವ್ ವಸ್ತುಸಂಗ್ರಹಾಲಯದ ಸ್ಥಾಪನೆಯಾದದ್ದು 1967 ರಲ್ಲಿ. ರಾಜಮಂಡ್ರಿಯ ಐತಿಹಾಸಿಕ ದಾಖಲೆಗಳ ಹಸ್ತಪ್ರತಿಗಳ ಬಹುಪಾಲು ಸಂಗ್ರಹವನ್ನು ಈ ಸಂಗ್ರಹಾಲಯದಲ್ಲಿ ಕಾಣಬಹುದಾಗಿದೆ. ರಾಜಮಂಡ್ರಿ ಪಟ್ಟಣ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗಿನ ಪ್ರಮುಖ ಸಾಂಸ್ಕೃತಿಕ ಸ್ಥಿತಿಗತಿಗಳ ಅಪೂರ್ವ ಸಂಗ್ರಹ ಎಂದು ಈ ವಸ್ತು ಸಂಗ್ರಹಾಲಯವನ್ನು ಬಣ್ಣಿಸಲಾಗುತ್ತದೆ. ಅವುಗಳ ಅಧ್ಯಯನ ಮಾಡುವುದಕ್ಕೆ ಇಲ್ಲಿ ಉತ್ತಮ ಅವಕಾಶಗಳಿವೆ. ರಾಜರ ಕಾಲದಲ್ಲಿ ಬಲಸುತ್ತಿದ್ದ ಮಡಿಕೆಗಳು ಮತ್ತು ದಿನಬಳಕೆಯ ವಸ್ತುಗಳು, ಅಪೂರ್ವ  ಟೆರ್ರಾಕೋಟಾ ಕಲಾಕೃತಿಗಳು, ಪ್ರಾಚೀನ ಮಡಿಕೆಗಳು, ಅಪರೂಪದ ತಾಳೆಗರಿಯ ಹಸ್ತಪ್ರತಿಗಳು ಇಲ್ಲಿವೆ. ಹಿಂದಿನ ಕಾಲದ ವಸ್ತು ಮತ್ತು ಉಪಕರಣಗಳ ಸಂರಕ್ಷಣೆ ಮತ್ತು ಪ್ರದರ್ಶನದ ಮೂಲಕ ಆಂಧ್ರಪ್ರದೇಶದ ಸಾಂಸ್ಕೃತಿಕ ತತ್ವಗಳನ್ನು ಬಿಂಬಿಸುವುದು ಈ ವಸ್ತು ಸಂಗ್ರಹಾಲಯದ ಉದ್ದೇಶವಾಗಿದೆ. ಬೆಳಿಗ್ಗೆ 10:30 ರಿಂದ 5 ಗಂಟೆಯವರೆಗೂ ಈ ಸಂಗ್ರಹಾಲಯ ತೆರೆದಿರುತ್ತದೆ. ಅಲ್ಪ ಪ್ರಮಾಣದ ಶುಲ್ಕವನ್ನೂ ತೆರಬೇಕಾಗುತ್ತದೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat