Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜಮಂಡ್ರಿ » ಆಕರ್ಷಣೆಗಳು » ಶ್ರೀ ಗೌತಮಿ ಗ್ರಂಥಾಲಯಂ

ಶ್ರೀ ಗೌತಮಿ ಗ್ರಂಥಾಲಯಂ, ರಾಜಮಂಡ್ರಿ

1

ರಾಜಮಂಡ್ರಿಯ ಗ್ರಂಥಾಲಯಗಳ ಪೈಕಿ ಶ್ರೀ ಗೌತಮಿ ಗ್ರಂಥಾಲಯ, ವಸುರಾಯ ಗ್ರಂಥಾಲಯ ಮತ್ತು ರತ್ನಕವಿ ಗ್ರಂಥಾಲಯಗಳು ಪ್ರಮುಖವಾಗಿವೆ. ಪ್ರಾಚೀನ ಕಾಲದಿಂದ ಹಿಡಿದು ಇತ್ತೀಚಿನ ಗ್ರಂಥಗಳ ವರೆಗೂ ಇಲ್ಲಿ ಬೃಹತ್‌ ಸಂಗ್ರಹವಿದ್ದು, ಜ್ಞಾನಾರ್ಜನೆಗೆ ಉತ್ತಮ ಸ್ಥಳವಾಗಿದೆ. ವಸುರಾಯ ಗ್ರಂಥಾಲಯವನ್ನು ವಾಸುದೇವ ಸುಬ್ಬರಾಯುಡು ಸ್ಥಾಪಿಸಿದರು. ಕೊಕ್ಕೊಂಡ ವೆಂಕಟ್ರಮಣಂ ಅವರು ರತ್ನಕವಿ ಗ್ರಂಥಾಲಯವನ್ನು ಸ್ಥಾಪಿಸಿದರು. 1898 ರಲ್ಲೇ ಸ್ಥಾಪಿತವಾದ ಈ ಗ್ರಂಥಾಲಯಕ್ಕೆ 1920 ರಲ್ಲಿ ಶ್ರೀ ಗೌತಮಿ ಗ್ರಂಥಾಲಯ ಎಂದು ಮರುನಾಮಕರಣ ಮಾಡಲಾಯಿತು. ಪ್ರಾಚೀನ ಹಸ್ತಪ್ರತಿಗಳ ಬಹುದೊಡ್ಡ ಸಂಗ್ರಹವನ್ನು ಇಲ್ಲಿ ಕಾಣಬಹುದಾಗಿದೆ. ಸುಮಾರು 60000 ಕ್ಕೂ ಹೆಚ್ಚಿನ ಪುಸ್ತಕಗಳನ್ನು ಇಲ್ಲಿ ಜೋಡಣೆ ಮಾಡಿಟ್ಟ ಪರಿಯೇ ನಿಮ್ಮಲ್ಲಿ ನಿಬ್ಬೆರಗು ಮೂಡಿಸುತ್ತದೆ. ಗುರುವಾರ ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ ಪ್ರತಿದಿನ ಬೆಳಿಗ್ಗೆ ಎಂಟು ಗಂಟೆಯಿಂದ ರಾತ್ರಿ ಎಂಟು ಗಂಟೆಯವರೆಗೂ ಇದು ತೆರೆದಿರುತ್ತದೆ.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu