Search
  • Follow NativePlanet
Share
ಮುಖಪುಟ » ಸ್ಥಳಗಳು » ಪುರಿ » ಆಕರ್ಷಣೆಗಳು » ರಘುರಾಜಪುರ

ರಘುರಾಜಪುರ, ಪುರಿ

2

ರಘುರಾಜಪುರಕ್ಕೆ ಭಾರತದ ಸಾಂಸ್ಕೃತಿಕ ನಕ್ಷೆಯಲ್ಲಿ ವಿಶೇಷ ಸ್ಥಾನವನ್ನು ನೀಡಲಾಗಿದೆ. ಒಡಿಸ್ಸಾದ ಪುರಿ ಜಿಲ್ಲೆಯ ಈ ಪುಟ್ಟ ಗ್ರಾಮವು ಪಟ್ಟಚಿತ್ರ ಕಲಾವಿದರಿಗೆ ಹೆಸರುವಾಸಿಯಾಗಿದೆ. ಈ ಪ್ರಸಿದ್ಧ ಸ್ಥಳವು ಜನಪ್ರಿಯ ಒಡಿಸ್ಸಿ ನೃತ್ಯಪಟು ಕೆಲುಚರಣ್ ಮೊಹಪತ್ರ ಅವರ ತವರೂರು. ಈ ಗ್ರಾಮದ ಕುಶಲಕರ್ಮಿಗಳು ಚಿಕಿತ್ಸೆ ಬಟ್ಟೆ, ಕಾಗದ ಅಥವಾ ಒಣಗಿದ ಪಾಮ್ ಎಲೆಗಳ ಸೂಕ್ಷ್ಮ ತುಂಡುಗಳ ಮೇಲೆ ವಿವಿಧ ಕರಕುಶಲ ವಸ್ತುಗಳನ್ನು ತಯಾರಿಸುತ್ತಾರೆ. ಈ ಪ್ರದೇಶದಲ್ಲಿ ತಾಳೆ, ಮಾವಿನ ಮರ, ತೆಂಗಿನ ಮರ, ಹಲಸಿನ ಮರಗಳ ತೋಪುಗಳು ಮತ್ತು ಇತರ ಹಲವಾರು ಉಷ್ಣವಲಯದ ಮರಗಳಿವೆ.

ಮನೆಗಳ ಗೋಡೆಗಳ ಮೇಲೆ ಮಹಾಭಾರತ ಮತ್ತು ರಾಮಾಯಣದಂತಹ ಪುರಾಣ ಕಥೆಗಳ ಮುರಲ್ ವರ್ಣಚಿತ್ರಗಳು ಮನೆಗಳ ಗೋಡೆಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತದೆ. ಮನೆಗಳು ಪರಸ್ಪರ ಒಂದಕ್ಕೊಂದು ಮುಖಮಾಡಿರುವಂತಹ ಎರಡು ಸಾಲುಗಳುಗಳಿವೆ. ಸಣ್ಣ ಮಂದಿರಗಳು ಮತ್ತು ಸಮುದಾಯದವರು ಸೇರುವಂತಹ ಭಾಗಬಟ್ ತುಂಗಿ ಪ್ರದೇಶ ಗ್ರಾಮದ ಮಧ್ಯಭಾಗದಲ್ಲಿ ಕಾಣಬಹುದಾಗಿದೆ. ಭೂಸುನಿ ದೇವಿಯ ಮಂದಿರವು ಗ್ರಾಮದಲ್ಲಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed