Search
  • Follow NativePlanet
Share
ಮುಖಪುಟ » ಸ್ಥಳಗಳು » ಪೊನ್ಮುಡಿ » ಆಕರ್ಷಣೆಗಳು » ಟ್ರೆಕ್ಕಿಂಗ್‌

ಟ್ರೆಕ್ಕಿಂಗ್‌, ಪೊನ್ಮುಡಿ

1

ಪೊನ್ನುಡಿ ಟ್ರೆಕ್ಕಿಂಗ್‌ಗೆ ಹೇಳಿ ಮಾಡಿಸಿದ ತಾಣವಾಗಿದೆ. ಎತ್ತರವಾದ ಗುಡ್ಡ, ಪರ್ವತಗಳು ಜನರಿಗೆ ಉತ್ತಮ ಸಾಹಸ ಕ್ರೀಡೆಗೆ ಅವಕಾಶ ಮಾಡಿಕೊಡುತ್ತವೆ. ನಿಸರ್ಗದ ನಡುವೆಯೆ ಮಾಡಬಹುದಾದ ಈ ಚಟುವಟಿಕೆಗಳಿಂದ ಹೊಸದೊಂದು ಅನುಭವ ಲಭಿಸುತ್ತದೆ. ಆಹ್ಲಾದಮಯ ಹಾಗೂ ಹಿತವೆನಿಸುವ ವಾತಾವರಣ ವರ್ಷದ ಎಲ್ಲಾ ಕಾಲದಲ್ಲೂ ಟ್ರೆಕ್ಕಿಂಗ್‌ ಮಾಡಲು ಅವಕಾಶ ಮಾಡಿಕೊಡುತ್ತದೆ. ಮಳೆಗಾಲ ಇದಕ್ಕೆ ಸೂಕ್ತ ಕಾಲ ಅಲ್ಲ ಎನ್ನುವುದು ಮನದಲ್ಲಿರಲಿ. ಪೊನ್ನುಡಿ ವನ ಸಂರಕ್ಷಣಾ ಸಮಿತಿ ಟ್ರೆಕ್ಕಿಂಗ್‌ ಗೈಡ್‌ಗಳನ್ನು ಒದಗಿಸುತ್ತದೆ. ಅತಿ ಎತ್ತರದ ಗುಡ್ಡವನ್ನು ಪರಿಚಯಿಸಿಕೊಳ್ಳಲು ಇದು ಅನುಕೂಲಕರ.

ಟ್ರೆಕ್ಕಿಂಗ್‌ಗೆ ಬಂದವರು ನೋಡಲೇಬೇಕಾದ ತಾಣ ಅಗಸ್ತ್ಯರಕೊಂಡಂ. ಪಶ್ಚಿಮ ಘಟ್ಟ ಅರಣ್ಯ ಪ್ರದೇಶದ ಅತಿ ಎತ್ತರವಾದ ಪರ್ವತದಲ್ಲಿ ಇದೂ ಒಂದು. ಈ ಜಿಲ್ಲೆಯ ಎತ್ತರವಾದ ಪರ್ವತವೂ ಇದೇ ಆಗಿದೆ. ಪರ್ವತಾರೋಹಿಗಳಿಗೆ, ಟ್ರೆಕ್ಕಿಂಗ್‌ ಬರುವವರಿಗೆ ಇದು ಒಂದು ಉತ್ತಮ ಸಾಹಸಕ್ಕೆ ಅವಕಾಶ ಒದಗಿಸುತ್ತದೆ. ಅರಣ್ಯ ಇಲಾಖೆ ಪರವಾನಗಿ ಇಲ್ಲದೇ ಯಾವುದೇ ಪ್ರವಾಸಿಗರೂ ಇಲ್ಲಿಗೆ ತೆರಳಲು ಸಾಧ್ಯವೂ ಇಲ್ಲ, ಅವಕಾಶವೂ ಇಲ್ಲ.

ಪೊನ್ಮುಡಿ ಸಾಕಷ್ಟು ಸಾಹಸಕಾರಿ ಪ್ರಯತ್ನಕ್ಕೆ ಅವಕಾಶ ಮಾಡಿಕೊಡುವ ತಾಣ. ಗುಡ್ಡ ಏರುವವರು ಜತೆಗೆ ಆಹಾರ, ನೀರು ಜತೆಯಲ್ಲಿ ಕೊಂಡೊಯ್ಯಲೇ ಬೇಕು. ಏಕೆಂದರೆ ಮಾರ್ಗ ಮಧ್ಯೆ ಯಾವುದೇ ಅಂಗಡಿ ಸಿಗುವುದಿಲ್ಲ. 

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed