Search
  • Follow NativePlanet
Share
ಮುಖಪುಟ » ಸ್ಥಳಗಳು » ಪೊನ್ಮುಡಿ » ತಲುಪುವ ಬಗೆ

ತಲುಪುವ ಬಗೆ

ತಿರುವನಂತಪುರಂನಿಂದ ಅತ್ಯಂತ ಸಮೀಪದಲ್ಲಿಯೇ ಪೊನ್ಮುಡಿ ಇದೆ. ಬಸ್‌ನಲ್ಲಿ ಬರುವುದು ಅಗ್ಗ ಹಾಗೂ ಉತ್ತಮ ಸೌಲಭ್ಯವಾಗಿದೆ. ಈ ಭಾಗಕ್ಕೆ ತಿರುವನಂತಪುರಂನಿಂದ ಸಾಕಷ್ಟು ಬಸ್‌ಗಳು ಆಗಮಿಸುತ್ತಲೇ ಇರುತ್ತವೆ. ಇನ್ನೊಂದು ಸಮೀಪದ ಬಸ್‌ ನಿಲ್ದಾಣ ನೆಂದುಮಂಗಡ. ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ) ಬಸ್‌ಗಳು ಪೊನ್ಮುಡಿಯಿಂದ ಎಲ್ಲೆಡೆ ಸದಾ ಇದ್ದೇ ಇರುತ್ತವೆ.