ಪೊನ್ಮುಡಿಗೆ ಅತ್ಯಂತ ಸಮೀಪದ ವಿಮಾನ ನಿಲ್ದಾಣ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಇದು ಇಲ್ಲಿಂದ 65 ಕಿ.ಮೀ. ದೂರದಲ್ಲಿದೆ. ದೇಶದ ಇತರೆ ಪ್ರಮುಖ ನಗರಗಳಿಂದ ತಿರುವನಂತಪುರಂಗೆ ಸಾಕಷ್ಟು ವಿಮಾನ ಸೌಲಭ್ಯ ಇದೆ. ನಿಲ್ದಾಣದಿಂದ ಟ್ಯಾಕ್ಸಿ ಸೌಲಭ್ಯ ಉತ್ತಮವಾಗಿದೆ.