Search
  • Follow NativePlanet
Share
ಮುಖಪುಟ » ಸ್ಥಳಗಳು » ಪೊಲ್ಲಾಚಿ » ಆಕರ್ಷಣೆಗಳು » ಇಂದಿರಾಗಾಂಧಿ ರಾಷ್ಟ್ರೀಯ ಅಭಯಾರಣ್ಯ ಮತ್ತು ರಾಷ್ಟ್ರೀಯ ಉದ್ಯಾನವನ(ಟಾಪ್ ಸ್ಲಿಪ್)

ಇಂದಿರಾಗಾಂಧಿ ರಾಷ್ಟ್ರೀಯ ಅಭಯಾರಣ್ಯ ಮತ್ತು ರಾಷ್ಟ್ರೀಯ ಉದ್ಯಾನವನ(ಟಾಪ್ ಸ್ಲಿಪ್), ಪೊಲ್ಲಾಚಿ

1

'ಟಾಪ್ ಸ್ಲಿಪ್' ಎಂತಲೂ ಕರೆಯಲ್ಪಡುವ ಇಂದಿರಾಗಾಂಧಿ ಅಭಯಾರಣ್ಯ ಮತ್ತು ರಾಷ್ಟ್ರೀಯ ಉದ್ಯಾನವನ ಅಣ್ಣಾಮಲೈ ಬೆಟ್ಟದಲ್ಲಿರುವ ಸಂರಕ್ಷಿತ ಪ್ರದೇಶ. 1961ರಲ್ಲಿ ಪ್ರಧಾನಮಂತ್ರಿಯವರು ಇಲ್ಲಿಗೆ ಭೇಟಿ ನೀಡಿದ ನೆನಪಿಗೆ ಇದರ ಹೆಸರನ್ನು ಬದಲಾಯಿಸಲಾಯಿತು. ಸುಮದ್ರ ಮಟ್ಟದಿಂದ 1400 ಮೀ. ಎತ್ತರದಲ್ಲಿರುವ ಅಭಯಾರಣ್ಯ ಸುಮಾರು 958 ಸ್ಕ್ವೇರ್ ಕಿ.ಮೀ ವಿಸ್ತೀರ್ಣದಲ್ಲಿ ಹಬ್ಬಿಕೊಂಡಿದೆ. ವಿವಿಧ ಬಗೆಯ ಪ್ರಾಣಿ ಪಕ್ಷಿಗಳಿಗೆ ಇಲ್ಲಿ ನೆಲೆ ಸಿಕ್ಕಿದೆ. ಚಿರತೆಗಳು, ಜಿಂಕೆ, ಹುಲಿ, ಆನೆ,ಪುನಗಿನ ಬೆಕ್ಕು, ಘಾರ್, ಕರಡಿಗಳು, ಸ್ಲೊತ್, ಕರಡಿ, ನರಿ, ಪಂಗೋಲಿನ್ ಗಳು ಇಲ್ಲಿವೆ.

ಅಮರಾವತಿ ಜಲಾಶಯವೊಂದು ಈ ರಾಷ್ಟ್ರೀಯ ಉದ್ಯಾನವನದಲ್ಲಿದ್ದು ಇಲ್ಲಿ ಮೊಸಳೆಗಳನ್ನು ಕಾಣಬಹುದಾಗಿದೆ. ಅನೈಕುಂತಿ ಶೋಲಾ, ಕರಿಯನ್ ಶೋಲಾ, ಡ್ಯಾಮ್, ಜಲಪಾತಗಳು ಮತ್ತು ಬೆಟ್ಟಗಳನ್ನು ಕಣ್ತುಂಬಿಕೊಳ್ಳಲು ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed