ಅರಿವು ತಿರುಕೊಯಿಲ್ ಆದಲಿಯಮ್ಮನ್ ಕೊಯಿಲ್ ದೇವಸ್ಥಾನದ ಬಳಿಯಲ್ಲಿದ್ದು, ಪೊಲ್ಲಾಚಿಯಿಂದ 25 ಕಿ.ಮೀ ದೂರದಲ್ಲಿದೆ. ದೇವಸ್ಥಾನಕ್ಕೆ ಆತ್ಮಸಾಕ್ಷಿಯ ದೇವಸ್ಥಾನವೆಂದೂ ಹೆಸರಿದೆ. ಯೋಗಿರಾಜ್ ವೇದಾತ್ರಿ ಮಹರ್ಷಿಗಳು ದೇವಸ್ಥಾನವನ್ನು ಧ್ಯಾನಕೇಂದ್ರವಾಗಿ ನಿರ್ಮಿಸಿದರು. ಇಲ್ಲಿ ಆಧ್ಯಾತ್ಮಿಕತೆ ಮತ್ತು ಧ್ಯಾನಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ನೀಡಲಾಗುತ್ತದೆ.


Click it and Unblock the Notifications