ಜೈಪುರ, ಜೋಧ್ಪುರ, ಬಿಕಾನೇರ್ ಮತ್ತು ಜೈಸಲ್ಮೇರಿನಂತಹ ಭಾರತದ ಪ್ರಮುಖ ನಗರಗಳಿಂದ ಪೋಖ್ರಾನ್ಗೆ ನಿರಂತರ ಬಸ್ ಸೇವೆಗಳಿವೆ. ಪ್ರವಾಸಿಗರು ತಮ್ಮ ಬಜೆಟ್ಗೆ ಅನುಗುಣವಾಗಿ ಎಸಿ ರಹಿತ ಅಥವಾ ಎಸಿ ಸಹಿತ ಬಸ್ಗಳಲ್ಲಿ ಪ್ರಯಾಣಿಸಬಹುದು.