ಪೋಖ್ರಾನ್ಗೆ ಸಮೀಪದ ವಿಮಾನ ನಿಲ್ದಾಣವು ಜೋಧ್ಪುರದಲ್ಲಿದ್ದು, ಇಲ್ಲಿಂದ 172 ಕಿ.ಮೀ ದೂರದಲ್ಲಿದೆ. ಜೋಧ್ಪುರ ವಿಮಾನ ನಿಲ್ದಾಣವು ಉದಯಪುರ, ಮುಂಬೈ ಮತ್ತು ನವದೆಹಲಿಗೆ ನಿರಂತರ ವಿಮಾನಗಳ ಸಂಪರ್ಕವನ್ನ ಹೊಂದಿದೆ. ಪ್ರವಾಸಿಗರು ಬಸ್ ಅಥವಾ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದು ವಿಮಾನ ನಿಲ್ದಾಣದಿಂದ ಪೋಖ್ರಾನ್ಗೆ ಪ್ರಯಾಣಿಸಬಹುದು.