Search
  • Follow NativePlanet
Share
ಮುಖಪುಟ » ಸ್ಥಳಗಳು » ಪೋಖ್ರಾನ್ » ತಲುಪುವ ಬಗೆ »

ತಲುಪುವ ಬಗೆ ಪೋಖ್ರಾನ್ ರೈಲಿನ ಮೂಲಕ

ಜೋಧ್‌ಪುರ ರೈಲ್ವೆ ನಿಲ್ದಾಣವು ಪೋಖ್ರಾನ್‌ಗೆ ಸಮೀಪದ ರೈಲ್ವೆ ನಿಲ್ದಾಣ. ಭಾರತದ ಪ್ರಮುಖ ನಗರಗಳಾದ ಉದಯಪುರ, ಜೈಸಲ್ಮೇರ‍್, ಆಗ್ರಾ, ಜೈಪುರ, ನವದೆಹಲಿ ಮತ್ತು ಅಹ್ಮದಾಬಾದ್‌ಗೆ ನಿರಂತರ ರೈಲುಗಳ ಮೂಲಕ ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ರೈಲ್ವೆ ನಿಲ್ದಾಣದಿಂದ ಬಸ್‌ ಅಥವಾ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದು ಪೋಖ್ರಾನ್‌ಗೆ ಪ್ರಯಾಣಿಸಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಪೋಖ್ರಾನ್