Search
  • Follow NativePlanet
Share
ಮುಖಪುಟ » ಸ್ಥಳಗಳು » ಪಿಲಿಭಿಟ್ » ಆಕರ್ಷಣೆಗಳು » ಹಳೆಯ ಪಿಲಿಭಿಟ್

ಹಳೆಯ ಪಿಲಿಭಿಟ್, ಪಿಲಿಭಿಟ್

1

ನಗರದ ಈಶಾನ್ಯದಲ್ಲಿ, ಘಗರಾ ನದಿಯ ದಡದ ಮೇಲಿದ್ದಾಗ ಈ ಹಳೆಯ ನಗರದ ಅಸ್ತಿತ್ವವು 15 ನೇ ಶತಮಾನದ್ದು ಎಂದು ಪತ್ತೆಹಚ್ಚಲಾಗಿದೆ. ಇಲ್ಲಿ ವಾಸವಾಗಿದ್ದ ಬಂಜಾರರು (ಜಿಪ್ಸಿ) ಪೈರಿಯಾ ಸಮುದಾಯದವರಾಗಿದ್ದು,  ಮಣ್ಣಿನ ಮತ್ತು ಕಾಡಿನ ಮೂಲದ ಇತರ ವಸ್ತುಗಳಿಂದ ತಯಾರಿಸಿದ ಮನೆಗಳಲ್ಲಿ ವಾಸಿಸುತ್ತಿದ್ದರು.  ಪಿಲಿಭಿಟ್ ಹೆಸರನ್ನು ಈ ಪ್ರದೇಶವನ್ನು ಸುತ್ತುವರಿದ ಒಂದು ಹಳದಿ ಮಣ್ಣಿನ ಗೋಡೆಯಿಂದ ಪಡೆಯಲಾಗಿದೆ ಎಂದು ನಂಬಲಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat