Search
  • Follow NativePlanet
Share
ಮುಖಪುಟ » ಸ್ಥಳಗಳು » ಪಿಲಿಭಿಟ್ » ಹವಾಮಾನ

ಪಿಲಿಭಿಟ್ ಹವಾಮಾನ

ನವೆಂಬರ್ ನಿಂದದ ಏಪ್ರಿಲ್ ವರೆಗಿನ ಅವಧಿ ಪಿಲಿಭಿಟ್ ಭೇಟಿಗೆ ಸೂಕ್ತ ಸಮಯ.  ಹುಲಿ ಮೀಸಲು ಪ್ರದೇಶ ಮತ್ತು ಧಾರ್ಮಿಕ ಸ್ಥಳಗಳು ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಬೇಸಿಗೆಗಾಲ

ಪಿಲಿಭಿಟ್ ನಲ್ಲಿ 45 ಡಿ.ಸೆ  ಗಳಷ್ಟು ದಾಖಲಾಗುವ, ಮಾರ್ಚ್ ನಿಂದ ಮೇ ತಿಂಗಳ ಅವಧಿ, ಈ ಪಟ್ಟಣದಲ್ಲಿನ ಬೇಸಿಗೆ ಕಾಲ. ಈ ಅವಧಿಯಲ್ಲಿ  ಬಿಸಿ ಗಾಳಿ ಜೊತೆಗೂಡಿರುತ್ತದೆ.

ಮಳೆಗಾಲ

ಜುಲೈನಿಂದ ಸೆಪ್ಟೆಂಬರ್ ವರೆಗಿನ ಅವಧಿ ಪಿಲಿಭಿಟ್ ನಗರದಲ್ಲಿ ಮಳೆಗಾಲ.  ಪಟ್ಟಣ ಈ ಸಮಯದಲ್ಲಿ ಭಾರೀ ಮಳೆಯನ್ನು ಅನುಭವಿಸುತ್ತದೆ. ಈ ಅವಧಿಯಲ್ಲಿ ಹವಾಮಾನ ತೇವ ಮತ್ತು ಆರ್ದ್ರತೆಯಿಂದ ಕೂಡಿರುತ್ತದೆ.

ಚಳಿಗಾಲ

ಪಿಲಿಭಿಟ್ ನಗರದಲ್ಲಿ,  ಡಿಸೆಂಬರ್ ನಿಂದ ಫೆಬ್ರವರಿ ತಿಂಗಳಿನವೆರೆಗೆ ಚಳಿಗಾಲ. ಈ ಸಮಯದಲ್ಲಿ  ಹವಾಮಾನ ಸೌಮ್ಯ ಮತ್ತು ಆಹ್ಲಾದಕರವಾಗಿರುತ್ತದೆ.  ತಾಪಮಾನವು 12 ಡಿ.ಸೆನಿಂದ 25 ಡಿ.ಸೆ ದಾಖಲಾಗುತ್ತದೆ.