Search
  • Follow NativePlanet
Share
ಮುಖಪುಟ » ಸ್ಥಳಗಳು » ಪಿಲಿಭಿಟ್ » ಆಕರ್ಷಣೆಗಳು » ಪಿಲಿಭಿಟ್ ಹುಲಿ ಮೀಸಲು ಪ್ರದೇಶ

ಪಿಲಿಭಿಟ್ ಹುಲಿ ಮೀಸಲು ಪ್ರದೇಶ, ಪಿಲಿಭಿಟ್

1

ಇಲ್ಲಿರುವ ಹುಲಿ ಮೀಸಲು ಪ್ರದೇಶವು, ಹಿಮಾಲಯದ ತಪ್ಪಲಿನ, ಅರಣ್ಯ ಪ್ರದೇಶದಲ್ಲಿ ಕಂಡುಬರುತ್ತದೆ. ಇದು ಭಾರತದಲ್ಲಿ ಕಂಡುಬರುವ 41 ಹುಲಿ ಮೀಸಲು ಪ್ರದೇಶಗಳಲ್ಲಿ ಒಂದಾಗಿದೆ. ಈ ಮೀಸಲು ಪ್ರದೇಶವು 800 ಚದರ ಕಿಲೋಮೀಟರ್ ಅರಣ್ಯ ಪ್ರದೇಶದಷ್ಟು ವ್ಯಾಪಿಸಿದೆ. ಈ ಮೀಸಲು ಅರಣ್ಯ ಪ್ರದೇಶವು ಕನಿಷ್ಠ 36 ಹುಲಿಗಳನ್ನು ಹೊಂದಿದ್ದು, ಅವುಗಳು ಬೇಟೆಯಾಡಿ ಬದುಕಲು ಸೂಕ್ತ ಅವಕಾಶವನ್ನೂ ಕಲ್ಪಿಸಿದೆ. ಈ ಸ್ಥಳವು ಶಾರದಾ ನದಿ ಮತ್ತು ಘಗರಾ ನದಿಗಳಿಂದ ಆವರಿಸಲ್ಪಟ್ಟಿದೆ. ಇದು ಬಂಗಾಳದ ಹುಲಿ, ಜೌಗು ಜಿಂಕೆ, ಬಂಗಾಳ ಫ್ಲೋರಿಖಾನ್ಸ್ ಮತ್ತು ಭಾರತೀಯ ಚಿರತೆ ಸೇರಿದಂತೆ ಅಪರೂಪದ ಜಾತಿಯ ಹುಲಿಗಳ ನೆಲೆಯಾಗಿದೆ.

ಹುಲಿಗಳ ವಾಸಸ್ಥಾನದ ಹೊರತಾಗಿ ಮೀಸಲು ಪ್ರದೇಶ ಹೆಚ್ಚು ವೈವಿಧ್ಯಮಯ ಟೆರೈ-ಡ್ವರ್ ಸವನ್ನಾ ಹಾಗೂ ಹುಲ್ಲು ಪ್ರದೇಶಗಳನ್ನೂ ಹೊಂದಿದೆ. ಇದು 125 ಕ್ಕೂ ಹೆಚ್ಚು ಪ್ರಾಣಿಗಳು, 550 ಪಕ್ಷಿ ಪ್ರಭೇದಗಳು ಮತ್ತು 2,100 ಹೂಬಿಡುವ ಸಸ್ಯಗಳ ನೆಲೆಯಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue