Search
  • Follow NativePlanet
Share
ಮುಖಪುಟ » ಸ್ಥಳಗಳು » ಪೆಲ್ಲಿಂಗ್ » ಆಕರ್ಷಣೆಗಳು » ದರಪ್ ಗ್ರಾಮ

ದರಪ್ ಗ್ರಾಮ, ಪೆಲ್ಲಿಂಗ್

1

ದರಪ್ ಗ್ರಾಮ ಅಥವಾ ದರಪ್ ಚೆರ್ನಿ ಗ್ರಾಮವೆಂದು ಕರೆಯಲ್ಪಡುವ ಈ ಗ್ರಾಮವು, ದಟ್ಟವಾದ ಅರಣ್ಯಪ್ರಿಯರಿಗೆ ಮತ್ತು ಬೆಟ್ಟಗಳ ರಮ್ಯ ನೋಟವನ್ನು ಬಿಡುವಿನ ದಿನಗಳಲ್ಲಿ ಸವಿಯಬಯಸುವವರಿಗೆ ನಿಜಕ್ಕೂ ಒಂದು ಆದರ್ಶ ಸ್ಥಳವಾಗಬಲ್ಲದು.  ಈ ಗ್ರಾಮವು ದರಪ್ ಜೈವಿಕ-ಪ್ರವಾಸೋದ್ಯಮ ಸಮಿತಿಯ ಒಂದು ಭಾಗವಾಗಿದೆ.  'ದರಪ್' ಎಂಬ ಪದವು ಲಿಂಬೊ ಭಾಷೆಯ ಪದವಾದ 'ಟನ್-ಲಾಪ್' ಎಂಬ ಪದದಿಂದ ನಿಷ್ಪತ್ತಿ ಹೊಂದಿದ್ದು, ಇದರ ಭಾವಾರ್ಥವು ಸಮತಟ್ಟಾದ ಭೂಮಿ ಎಂದಾಗಿದೆ.

ಇಂದಿನ ದಿನಮಾನಗಳಲ್ಲಿ ದರಪ್, ಪೆಲ್ಲಿಂಗ್ ಗೆ ಭೇಟಿ ಕೊಡುವ ಪ್ರವಾಸಿಗರ ಒಂದು ಜನಪ್ರಿಯ ತಂಗುದಾಣವಾಗಿ ಹೊರಹೊಮ್ಮುತ್ತಿದೆ.  ಇದು ಪೆಲ್ಲಿಂಗ್ ನಿಂದ ಸುಮಾರು 6 ಕಿ.ಮೀ. ದೂರದಲ್ಲಿ, ಯುಕ್ಸಾಮ್ ಗೆ ತೆರಳುವ ಮಾರ್ಗದಲ್ಲಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu