Search
  • Follow NativePlanet
Share
ಮುಖಪುಟ » ಸ್ಥಳಗಳು » ಪೆಲ್ಲಿಂಗ್ » ಆಕರ್ಷಣೆಗಳು » ಸಂಗಚೋಲಿಂಗ್ ಸನ್ಯಾಸಿಮಠ

ಸಂಗಚೋಲಿಂಗ್ ಸನ್ಯಾಸಿಮಠ, ಪೆಲ್ಲಿಂಗ್

1

ಸಂಗಚೋಲಿಂಗ್ ಸನ್ಯಾಸಿಮಠವು ಬೆಟ್ಟದ ತುದಿಯಲ್ಲಿದ್ದು, ಇಲ್ಲಿಗೆ ತಲುಪಲು ಬೆಟ್ಟದ ಮೇಲಿನ ದಟ್ಟವಾದ ಕಾಡುಗಳ ಮೂಲಕ 4 ಕಿ. ಮೀ. ಗಳಷ್ಟು ದೂರ ನಡೆಯಬೇಕು.  ಈ ಸನ್ಯಾಸಿಮಠವು 17 ನೆಯ ಶತಮಾನದಲ್ಲಿ ಲಾಸುನ್ ಚೆಂಪೊ ಎಂಬ ಹೆಸರಿನ ಲಾಮಾ ರಿಂದ ನಿರ್ಮಿಸಲ್ಪಟ್ಟಿತು.

ಈ  ಸನ್ಯಾಸಿ ಮಠವು ರಹಸ್ಯ ವಿಷಯಗಳ (secret spells) ತಾಣವೆಂದು ತಿಳಿಯಲ್ಪಟ್ಟಿದೆ.  ಇಲ್ಲಿ ಜೇಡಿ ಮಣ್ಣಿನ ಪ್ರತಿಮೆಗಳ ಅಂದವಾದ ಸಂಗ್ರಹವಿದ್ದು, ಇವು 17 ನೆಯ ಶತಮಾನಕ್ಕೆ ಸೇರಿದವುಗಳಾಗಿವೆ.  ಈ ಸನ್ಯಾಸಿ ಮಠವು ಹಲವು ಬಾರಿ ಅಗ್ನಿಗಾಹುತಿಯಾದರೂ ಕೂಡ ಇದು ಪ್ರತಿಬಾರಿಯೂ ಸಹ ಪುನರ್ನಿರ್ಮಾಣಗೊಳಲ್ಪಟ್ಟಿತು.

ಈ ಸನ್ಯಾಸಿಮಠದಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಪ್ರಾರ್ಥನಾ ಕಾರ್ಯಕ್ರಮವು ನಡೆಯುತ್ತದೆ.  ಇದು ಮಾತ್ರವಲ್ಲದೇ, ಟಿಬೇಟಿಯನ್ ಕ್ಯಾಲಂಡರ್ ನ ಪ್ರಕಾರ ಪ್ರತೀ ತಿಂಗಳ 10 ನೆಯ ದಿನದಂದು ಲಾಮಾಗಳು ಇಲ್ಲಿ ವಿಶೇಷವಾದ ಪ್ರಾರ್ಥನೆಗಳನ್ನು ಪಠಿಸುತ್ತಾರೆ.  ಸಂಗಚೋಲಿಂಗ್ ಸನ್ಯಾಸಿ ಮಠಕ್ಕೆ ಕೇವಲ ಪುರುಷರಿಗೆ ಮಾತ್ರವೇ ಪ್ರವೇಶಾವಕಾಶವಿದೆ.

One Way
Return
From (Departure City)
To (Destination City)
Depart On
20 May,Mon
Return On
21 May,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 May,Mon
Check Out
21 May,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 May,Mon
Return On
21 May,Tue
  • Today
    Pelling
    20 OC
    68 OF
    UV Index: 4
    Partly cloudy
  • Tomorrow
    Pelling
    6 OC
    44 OF
    UV Index: 4
    Moderate rain at times
  • Day After
    Pelling
    6 OC
    43 OF
    UV Index: 4
    Moderate or heavy rain shower