Search
  • Follow NativePlanet
Share
ಮುಖಪುಟ » ಸ್ಥಳಗಳು » ಪಟ್ಟದಕಲ್ಲು » ಆಕರ್ಷಣೆಗಳು » ಜಂಬುಲಿಂಗೇಶ್ವರ ದೇವಾಲಯ

ಜಂಬುಲಿಂಗೇಶ್ವರ ದೇವಾಲಯ, ಪಟ್ಟದಕಲ್ಲು

1

ಕ್ರಿ.ಶ.7ನೇ ಶತಮಾನದಲ್ಲಿ ನಿರ್ಮಿಸಿರುವ ಜುಂಬುಲಿಂಗೇಶ್ವರ ದೇವಾಲಯವು ಪಟ್ಟದಕಲ್ಲಿನ ಒಂದು ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ದೇವಾಲಯದ ಪ್ರವೇಶ ದ್ವಾರದಲ್ಲೇ ಭಕ್ತರು ಪಾರ್ವತಿ ದೇವಿ, ಶಿವ ಹಾಗೂ ನಂದಿಯ ಚಿತ್ರಗಳನ್ನು ಕಾಣಬಹುದು. ಐದು ಎತ್ತರದ ಗದ್ದಿಗೆ ಕಲ್ಲುಗಳ ಮೇಲೆ ಅವಳಿ ಕದಾಸಿದ್ದೇಶ್ವರ ದೇವಾಲಯ ನಿರ್ಮಿಸಲಾಗಿದೆ. ಎತ್ತರದ ಗದ್ದಿಗೆ ಕಲ್ಲಿನ ಮೇಲೆ ಗಣಗಳು, ಪಕ್ಷಿಗಳು ಹಾಗೂ ಕುದೂಸ್ ಗಳ ಚಿತ್ರಗಳನ್ನು ಕೆತ್ತಲಾಗಿದೆ. ದೇವಾಲಯದ ಪೂರ್ವಭಾಗದಲ್ಲಿ ಎತ್ತರದ ಹಜಾರವನ್ನು ಭಕ್ತರು ಕಾಣಬಹುದು.

ದೇವಾಲಯದ ಪೂರ್ವಭಾಗದಲ್ಲಿರುವ ನಂದಿ ವಿಗ್ರಹ ಹಾಗೂ ಕೆಳಭಾಗದಲ್ಲಿ ನಂದಿ-ಮಂಟಪವೂ ಇದೆ. ಈ ಪವಿತ್ರ ಸ್ಥಳದ ಗೋಡೆಗಳಲ್ಲಿ ಅನೇಕ ಚಿತ್ರಗಳನ್ನು ಬಿಡಿಸಲಾಗಿದ್ದು ಉತ್ತರದಲ್ಲಿ ವಿಷ್ಣು, ಪಶ್ಚಿಮದಲ್ಲಿ ಸೂರ್ಯ ಹಾಗೂ ದಕ್ಷಿಣದಲ್ಲಿ ಶಿವನ ವಿಗ್ರಹಗಳಿವೆ. ಗರ್ಭ ಗೃಹದ ಮೇಲ್ಛಾವಣಿಯಲ್ಲಿ ಹಾಗೂ ಮಂಟಪದ ಅಂತಸ್ತಿನ ಮೇಲ್ಛಾವಣಿಯಲ್ಲಿ ಮಕರ ಮತ್ತು ಮಯಲಾ ಮಾದರಿಯ ಚಿತ್ರಗಳನ್ನು ಬಿಡಿಸಲಾಗಿದೆ. ದೇವಾಲಯದ ಪ್ರವೇಶದಲ್ಲಿರುವ ಬಾಗಿಲು ಹಾಗೂ ಹೊಸ್ತಿಲಿನ ಮೇಲೆಯೂ ಸುಂದರವಾದ ಕಲಾಕೃತಿಗಳನ್ನು ಕಾಣಬಹುದಾಗಿದೆ. ಪಟ್ಟದಕಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಜಂಬುಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಹೋದರೆ ಪ್ರವಾಸ ಪರಿಪೂರ್ಣವಾಗುತ್ತದೆ ಎನ್ನುವುದನ್ನು ನೆನಪಿಟ್ಟುಕೊಳ್ಳ ಬೇಕು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue