Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಸಿಘಾಟ್ » ಆಕರ್ಷಣೆಗಳು » ಡೇಯಿಂಗ್ ಇರಿಂಗ್ ವನ್ಯಜೀವಿ ಧಾಮ

ಡೇಯಿಂಗ್ ಇರಿಂಗ್ ವನ್ಯಜೀವಿ ಧಾಮ, ಪಾಸಿಘಾಟ್

1

ಡೇಯಿಂಗ್ ಇರಿಂಗ್ ವನ್ಯಜೀವಿ ಧಾಮವು ರಾಜ್ಯದ ಹೆಸರುವಾಸಿ ಪಾರ್ಕ್. ಇದು ಇಕೋ ಪ್ರವಾಸೋಧ್ಯಮಕ್ಕೆ ಪ್ರಶಸ್ತವಾಗಿದೆ. ಈ ಧಾಮದ ಹೆಚ್ಚಿನ ಪ್ರದೇಶವು ಎರೆಮಣ್ಣಿನ ಹಸಿರು ಪ್ರದೇಶವಾಗಿದೆ, ಇತರ ಧಾಮವು ಮರಗಟ್ಟು ಮತ್ತು ನೀರಿನಿಂದ ಆವೃತವಾಗಿದೆ. ಇದು ಸಿಯಾಂಗ್ ನದಿಯ ತಟದಲ್ಲಿದೆ (ಇದನ್ನು ಬ್ರಹ್ಮಪುತ್ರಾ ನದೆಯೆಂದೂ ಕರೆಯುತ್ತಾರೆ) ಇದು ಶೃಂಗಾರವಾದ ನೋಟವನ್ನು ಹೊಂದಿದೆ.

ಈ ಧಾಮವು ಸುಮಾರು 190 ಚದರ ಕಿಲೋಮೀಟರ್ ವ್ಯಾಪಿಸಿದೆ, ಮತ್ತು ಈ ಧಾಮವು ವಲಸೆ ಹಕ್ಕಿಗಳ ಧಾಮವೆಂದೇ ಹೆಸರು ಪಡೆದಿದೆ. ಸೈಬಿರಿಯಾ ಮತು ಮಂಗೋಲಿಯಾದಿಂದ ಈ ಧಾಮಕ್ಕೆ ಹಕ್ಕಿಗಳು ವಲಸೆ ಬರುತ್ತವೆ. ಹಕ್ಕಿಗಳ ಚಲನವಲನ ಪ್ರವಾಸಿಗರಿಗೆ ರಸದೌತಣವನ್ನು ನೀಡುತ್ತದೆ.

ಡೇಯಿಂಗ್ ಇರಿಂಗ್ ವನ್ಯಜೀವಿ ಧಾಮ ಪಾಸಿಘಾಟ್ ನಿಂದ ಹದಿಮೂರು ಕಿಲೋಮೀಟರ್ ದೂರದಲ್ಲಿದೆ, ಇದು ಅರುಣಾಚಲ ಪ್ರದೇಶದ ಗೇಟ್ ವೇ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed