Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಸಿಘಾಟ್ » ಹವಾಮಾನ

ಪಾಸಿಘಾಟ್ ಹವಾಮಾನ

ಅಕ್ಟೋಬರ್ - ಫೆಬ್ರುವರಿ

ಬೇಸಿಗೆಗಾಲ

ಪಾಸಿಘಾಟ್ ನಲ್ಲಿ ಬೇಸಿಗೆ ಕಾಲದಲ್ಲಿ ಸೆಖೆಯ ವಾತಾವರಣವಿದ್ದು, ಈ ಸಮಯದಲ್ಲಿ ಪ್ರವಾಸ ಮಾಡುವುದು ಸೂಕ್ತವಲ್ಲ. ಮಾರ್ಚ್ ತಿಂಗಳಲ್ಲಿ ಬೇಸಿಗೆ ಆರಂಭವಾಗಿ ಮೇ ತಿಂಗಳ ವರೆಗೆ ಸಾಗುತ್ತದೆ. ಈ ಸಮಯದಲ್ಲಿ ಉಷ್ಣಾಂಸ 32 ಡಿಗ್ರಿಯಿಂದ 37 ಡಿಗ್ರಿಯವರೆಗಿರುತ್ತದೆ.

ಮಳೆಗಾಲ

ಮೇ ತಿಂಗಳಿನಿಂದ ಸೆಪ್ಟಂಬರ್ ತಿಂಗಳವರೆಗೆ ಪಾಸಿಘಾಟ್ ನಲ್ಲಿ ಮಳೆಗಾಲವಿರುತ್ತದೆ. ಈ ಸಮಯದಲ್ಲಿ ಈ ಭಾಗದಲ್ಲಿ ಮತ್ತು ಸಮೀಪದ ನಗರದಲ್ಲಿ ಅತ್ಯಧಿಕ ಮಳೆಯಾಗುತ್ತದೆ. ಈ ಉಷ್ಣಾಂಸ ಈ ಸಮಯದಲ್ಲಿ ಏರುಪೇರು ಆಗುತ್ತದೆ.

ಚಳಿಗಾಲ

ಅಕ್ಟೋಬರ್ ತಿಂಗಳು ಚಳಿಗಾಲ ಆರಂಭವಾಗುವ ತಿಂಗಳು. ಇದು ಫೆಬ್ರವರಿಯವರೆಗೆ ಸಾಗುತ್ತದೆ. ಈ ಸಮಯದಲ್ಲಿ ಉಷ್ಣಾಂಸ ಎಂಟು ಡಿಗ್ರಿಯಿಂದ 23 ಡಿಗ್ರಿಯವರೆಗೆ ಸಾಗುತ್ತದೆ.