ಡೇಯಿಂಗ್ ಇರಿಂಗ್ ವನ್ಯಜೀವಿ ಧಾಮವು ರಾಜ್ಯದ ಹೆಸರುವಾಸಿ ಪಾರ್ಕ್. ಇದು ಇಕೋ ಪ್ರವಾಸೋಧ್ಯಮಕ್ಕೆ ಪ್ರಶಸ್ತವಾಗಿದೆ. ಈ ಧಾಮದ ಹೆಚ್ಚಿನ ಪ್ರದೇಶವು ಎರೆಮಣ್ಣಿನ ಹಸಿರು ಪ್ರದೇಶವಾಗಿದೆ, ಇತರ ಧಾಮವು ಮರಗಟ್ಟು ಮತ್ತು ನೀರಿನಿಂದ ಆವೃತವಾಗಿದೆ. ಇದು ಸಿಯಾಂಗ್ ನದಿಯ ತಟದಲ್ಲಿದೆ (ಇದನ್ನು ಬ್ರಹ್ಮಪುತ್ರಾ ನದೆಯೆಂದೂ ಕರೆಯುತ್ತಾರೆ)...
ಪಾನ್ಗಿನ್ ಪಾಸಿಘಾಟಿನಿಂದ ಅರವತ್ತು ಕಿಲೋಮೀಟರ್ ದೂರದಲ್ಲಿರುವ ಸಣ್ಣ ಹಳ್ಳಿ. ಇದು ಅರುಣಾಚಲ ಪ್ರದೇಶದ ಪೂರ್ವ ಸಿಯಾಂಗ್ ಜಿಲ್ಲೆಯ ಪಾನ್ಗಿನ್ ಮಂಡಲ್ ನಲ್ಲಿದೆ. ಇದು ಅತ್ಯಂತ ಆಕರ್ಷಣೀಯವಾಗಿದ್ದು ಇಲ್ಲಿ ಸಿಯೋಮ್ ನದಿ ಸಿಯಾಂಗ್ ನದಿಯನ್ನು ಕೂಡುತ್ತದೆ.
ಅದ್ಭುತ ನೋಟದ ಹೊರತಾಗಿ ಪಾನ್ಗಿನ್ ನಲ್ಲಿ ಹಚ್ಚ ಹಸಿರಿನ ಮತ್ತು...