ಶ್ರೀ ಬಾಲಾಜಿ ದೇವಸ್ಥಾನವು ಸಣ್ಣ ಹಳ್ಳಿ ಭೈರೋಂಕಿ ಸೇರ್‌ನಲ್ಲಿರುವ ಪುರಾತನ ಧಾರ್ಮಿಕ ಕೇಂದ್ರ. ಈ ದೇವಸ್ಥಾನ ಹಿಂದೊಮ್ಮೆ ಹೂತುಹೋಗಿತ್ತು. 1988 ರಲ್ಲಿ ಇದನ್ನು ಮತ್ತೆ ಅಗೆದು ತೆಗೆದ ಮೇಲೆ ಪರ್ವಾನೂದಲ್ಲಿನ ಪ್ರಮುಖ ಪ್ರವಾಸಿ ತಾಣವಾಗಿದೆ. ಈ ದೇವಸ್ಥಾನಕ್ಕೆ ತಲುಪಲು ಕಲ್ಕಾ ನಗರದ ಮೂಲಕ ಹೋಗಬಹುದು.