Search
  • Follow NativePlanet
Share
ಮುಖಪುಟ » ಸ್ಥಳಗಳು » ಪರ್ವಾನೂ » ಆಕರ್ಷಣೆಗಳು » ಮುಘಲ್‌ ಉದ್ಯಾನ

ಮುಘಲ್‌ ಉದ್ಯಾನ, ಪರ್ವಾನೂ

1

ಮುಘಲ್‌ ಉದ್ಯಾನವನ್ನು ಸಾಮಾನ್ಯವಾಗಿ ಯಾದವಿಂದ್ರ ಉದ್ಯಾನ ಎಂದು ಕರೆಯಲಾಗುತ್ತದೆ, ಪರ್ವಾನೂದಿಂದ ಸುಮಾರು 10 ಕಿ.ಮೀ ದೂರದಲ್ಲಿ ಹರ್ಯಾಣ ರಾಜ್ಯದಲ್ಲಿ ಈ ಉದ್ಯಾನವಿದೆ. ಪಟಿಯಾಲಾ ರಾಜ ಮಹಾರಾಜ ಯಾದವೀಂದ್ರ ಸಿಂಗ್‌ರಿಂದಾಗಿ ಈ ಉದ್ಯಾನಕ್ಕೆ ಹೆಸರು ಬಂದಿದೆ. ನವಾಬ್‌ ಫಿದಾಯ್‌ ಖಾನ್‌ 17ನೇ ಶತಮಾನದಲ್ಲಿ ಈ ಉದ್ಯಾನದ ವಿನ್ಯಾಸವನ್ನು ಮಾಡಿದ್ದ. ಈತ ಆ ಕಾಲದ ಜನಪ್ರಿಯ ವಾಸ್ತುಶಿಲ್ಪಿ. ಪಾಕಿಸ್ತಾನದಲ್ಲಿರುವ ಬಾದ್‌ಶಾಯ್‌ ಮಸೀದಿಯನ್ನು ವಿನ್ಯಾಸ ಮಾಡಿದ್ದವನೂ ಈತನೇ ಎಂದು ಹೇಳಲಾಗಿದೆ.

ಈ ಸುಂದರ ಉದ್ಯಾನದಲ್ಲಿ ಸಣ್ಣ ಪ್ರಾಣಿ ಸಂಗ್ರಹಾಲಯ ಮತ್ತು ಈಟರಿ(ಉಪಹಾರಗೃಹ) ಕೂಡಾ ಇದೆ. ಇದರ ಹೊರತಾಗಿ ಒಂದು ಜಪಾನೀಸ್‌ ಉದ್ಯಾನ, ಒಂದು  ನರ್ಸರಿ ಮತ್ತು ಪಿಕ್‌ನಿಕ್‌ ಲಾನ್‌ಗಳೂ ಇವೆ. ಉದ್ಯಾನವನ್ನು ಏಳು ಚಾವಣಿಯ ಅಡಿಯಲ್ಲಿ ನಿರ್ಮಿಸಲಾಗಿದೆ. ಸುಮಾರು 100 ಎಕರೆ ವಿಸ್ತಾರದಲ್ಲಿ ಈ ಉದ್ಯಾನವಿದ್ದು, ಪಿನ್‌ಜೋರ್ ಗಾರ್ಡನ್ಸ್‌ ಎಂದೂ ಇದನ್ನು ಕರೆಯಲಾಗುತ್ತದೆ. ಸದ್ಯ ಈ ಉದ್ಯಾನವು 1966 ರಿಂದ ಹರ್ಯಾಣಾ ಟೂರಿಸಂ ಇಲಾಖೆಯ ಅಧೀನದಲ್ಲಿದೆ. ಸಿಖ್ಖರ ಜನಪ್ರಿಯ ಹಬ್ಬ ಬೈಸಾಖಿಯ ಸಂದರ್ಭದಲ್ಲಿ ಈ ಉದ್ಯಾನದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪ್ರತಿವರ್ಷ ಜೂನ್‌ ಮತ್ತು ಜುಲೈನಲ್ಲಿ ಮಾವಿನ ಹಣ್ಣಿನ ಹಬ್ಬವನ್ನು ಇಲ್ಲಿ ಹಮ್ಮಿಕೊಳ್ಳಲಾಗುವುದು.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue