Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾರಾದೀಪ್ » ಆಕರ್ಷಣೆಗಳು » ಪಾರಾದೀಪ್ ಬಂದರು

ಪಾರಾದೀಪ್ ಬಂದರು, ಪಾರಾದೀಪ್

1

ಭಾರತ ಸರಕಾರದ ಅಧೀನದಲ್ಪಾಲಿರುವ ಪಾರಾದೀಪ್ ಪೋರ್ಟ್ ಟ್ರಸ್ಟ್ ನಡೆಸುತ್ತಿರುವ ಪಾರಾದೀಪ್ ಬಂದರು ಭಾರತದ ಪೂರ್ವ ಕರಾವಳಿಯಲ್ಲಿರುವ ಅತಿದೊಡ್ದ ಬಂದರುಗಳಲ್ಲಿ ಒಂದು. ಒರಿಸ್ಸಾದ ಪ್ರಮುಖ ಬಂದರಾಗಿರುವ ಇದನ್ನು ಸ್ಥಾಪಿಸಿದ್ದು ರಾಘವೇಂದ್ರ ಎಂಬುವವರು. ಇಲ್ಲಿ ಥರ್ಮಲ್ ಕಲ್ಲಿದ್ದಲು ಮತ್ತು ಕಬ್ಬಿಣದ ವ್ಯಾಪಾರ ವಹಿವಾಟು ನಡೆಯುತ್ತದೆ.

ಪ್ರತಿವರ್ಷ 55 ಮಿಲಿಯನ್ ಟನ್ ನಷ್ಟು ಕಾರ್ಗೋ ಸಾಗಿಸುವ ಸಾಮರ್ಥ್ಯ ಈ ಬಂದರಿಗಿದೆ. ಬಂಗಾಳ ಕೊಲ್ಲಿಯಲ್ಲಿ ಮಹಾನದಿ ಸೇರುವ ಸ್ಥಳದಲ್ಲಿ, ಆಳನೀರಿರುವ ಬಂದರು ಉಪಸ್ಥಿತವಿದೆ. ಮಾನವನಿರ್ಮಿತವಾಗಿರುವ ಕಡಲ್ಕೊಳದ ಮುಖಾಂತರ ಹಡಗುಗಳು ವಹಿವಾಟು ನಡೆಸುತ್ತವೆ.

ಗಮನಿಸತಕ್ಕ ಅಂಶವೆಂದರೆ, ಈ ಬಂದರು ಕೃತಕವಾಗಿದೆ. 43 ಅಡಿ ಕನಿಷ್ಠ ಆಳವಿರುವ, 14 ಲಂಗರುದಾಣಗಳಿರುವ ಈ ಬಂದರು 70,000 ಡಿಡಬ್ಲ್ಯೂ‌ಟಿ ಹೊಂದಿರುವ ಹಡಗನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಸ್ಟೀಲ್ ಪ್ಲಾಂಟ್, ಅಲ್ಯೂಮಿನಿಯಂ ರಿಫೈನರೀಸ್, ಥರ್ಮಲ್ ಪವರ್ ಪ್ಲಾಂಟ್ ಮತ್ತಿತರ ಉದ್ಯಮಗಳನ್ನು ಹೊಂದಿರುವ ಪಾರಾದೀಪ್ ಬಂದರು ಪ್ರಮುಖ ವ್ಯಾಪಾರಿ ಬಂದರಾಗಿ ಹೊರಹೊಮ್ಮುತ್ತಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed