Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾರಾದೀಪ್ » ಆಕರ್ಷಣೆಗಳು » ದೀಪಸ್ತಂಭ

ದೀಪಸ್ತಂಭ, ಪಾರಾದೀಪ್

1

40 ಮೀಟರ್ ಎತ್ತರವಿರುವ ವೃತ್ತಾಕಾರದ ದೀಪಸ್ತಂಭ ಗೋಪುರವನ್ನು ಸಾಯಂಕಾಲದ ಸಮಯದಲ್ಲಿ ಸಂದರ್ಶಿಸಬಹುದು. 1960ರಲ್ಲಿ ಉದ್ಘಾಟಿಸಲಾದ ಪಾರಾದೀಪ್ ಬಂದರಿ ತೀರ ಅವಶ್ಯಕವಾಗಿದ್ದ ದೀಪಸ್ತಂಭವನ್ನು 1987ರಲ್ಲಿ ಸ್ಥಾಪಿಸಲಾಯಿತು. ಮರುವರ್ಷ ನವದೆಹಲಿಯ ಮೆ.ಏಷ್ಯಾ ನ್ಯಾವಿಗೇಷನ್ ಏಡ್ಸ್ ಸಂಸ್ಥೆ ಈ ದೀಪಸ್ತಂಭಕ್ಕೆ ತ್ರೀ-ಪ್ಯಾನಲ್ ಪಿಆರ್‌ಬಿ-21 ಎಂಬ ಸಲಕರಣೆಯನ್ನು ನೀಡಿತು.

1992ರಲ್ಲಿ ಮೆ.ಮರೈನ್ ಅಂಡ್ ಕಮ್ಯುನಿಕೇಷನ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ನೀಡಿದ, ತಾಂತ್ರಿಕವಾಗಿ ಉತ್ತಮವಾಗಿರುವ ರೇಡಿಯೋ ಮಾರ್ಗದರ್ಶಕ ಜ್ಯೋತಿ ಕಾರ್ಯನಿರ್ವಹಿಸಲು ಆರಂಭಿಸಿತು. ಕೆಲ ಕಾರಣಗಳಿಂದ ಕಾರ್ಯ ಸ್ಥಗಿತಗೊಳಿಸಿದ್ದ ಹಳೆಯ ಫಾಲ್ಸ್ ಪಾಯಿಂಟ್ ಲೈಟ್ ಹೌಸ್ ಅನ್ನು ಬದಲಾಯಿಸಲು ಇದನ್ನು ಆರಂಭಿಸಲಾಯಿತು. ಇಲ್ಲಿಗೆ ಭೇಟಿ ನೀಡಿದಾಗ ಕಲ್ಲೆಸತದಷ್ಟು ಹತ್ತಿರದಲ್ಲಿರುವ ಬೀಚ್ ಮತ್ತು ಬಂದರನ್ನು ಸಂದರ್ಶಿಸಲು ಮರೆಯಬೇಡಿ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri