Search
  • Follow NativePlanet
Share
ಮುಖಪುಟ » ಸ್ಥಳಗಳು » ಪನ್ಹಾಲಾ » ಆಕರ್ಷಣೆಗಳು
  • 01ಪನ್ಹಾಲಾ ಕೋಟೆ

    ಪನ್ಹಾಲಾ ಕೋಟೆಯು ಪನ್ಹಾಲಾ ಪಟ್ಟಣದಲ್ಲಿ ಗುರುತಿಸುವಂತಹ ಆಕರ್ಷಣೀಯವಾದ ಕೋಟೆಯಾಗಿದೆ. ಇದು ಈ ಪಟ್ಟಣದ ಹೆಸರಿನಿಂದಲೆ ಕರೆಯಲ್ಪಟ್ಟಿದ್ದು ಡೆಕ್ಕನ್ ಪ್ರದೇಶದ ಅತಿ ದೊಡ್ಡದಾದ ಮತ್ತು ಭವ್ಯವಾದ ಕೋಟೆಯಾಗಿದೆ. ಈ ಸ್ಮಾರಕವು ಸುಮಾರು 900 ವರ್ಷಗಳ ಹಿಂದೆ ಅಂದರೆ ಸುಮಾರು 12 ನೇ ಶತಮಾನದಲ್ಲಿ ರಾಜ ಬೋಜ ನಿಂದ...

    + ಹೆಚ್ಚಿಗೆ ಓದಿ
  • 02ಅಂಬರ್ ಖಾನಾ ಕೋಟೆ

    ಅಂಬರ್ ಖಾನಾ ಕೋಟೆ

    ಪನ್ಹಾಲಾಕ್ಕೆಂದು ನೀವೇನಾದರು ಪ್ರವಾಸ ಹೋದರೆ, ಇಲ್ಲಿರುವ ಅಂಬರ್ ಖಾನಾ ಕೋಟೆಯು ನೋಡಲೇ ಬೇಕಾದಂತಹ ಸ್ಥಳವಾಗಿದೆ. ಈ ಕೋಟೆಯು ಮರಾಠರ ಆಳ್ವಿಕೆಯಲ್ಲಿ ಕಟ್ಟಲಾಗಿದ್ದು ಈಗಲೂ ಗಟ್ಟಿಯಾಗಿ ತಲೆ ಎತ್ತಿ ನಿಂತಿದೆ!

    ಆಡಳಿತ ವಿಭಾಗ ಹಾಗೂ ಅರಮನೆಯ – ಮಿಂಟ್ ಗೆ ಈ ಕೋಟೆಯಲ್ಲಿಯೇ ಸ್ಥಾಪಿಸಲಾಗಿತ್ತು. ಅಲ್ಲದೆ ಇಲ್ಲಿಯೆ...

    + ಹೆಚ್ಚಿಗೆ ಓದಿ
  • 03ಮಹಾರಾಣಿ ಸಸ್ಯೋದ್ಯಾನ ಪನ್ಹಾಲಾ

    ಮಹಾರಾಣಿ ಸಸ್ಯೋದ್ಯಾನ ಪನ್ಹಾಲಾ

    ಸಸ್ಯೋದ್ಯಾನವು ಪನ್ಹಾಲಾದಲ್ಲಿನ ಪಿಕ್ನಿಕ್ ಚಟುವಟಿಕೆಗಳಿಗೆ ಅತ್ಯಂತ ಉತ್ತಮವಾದ ಪ್ರದೇಶ. ಉದ್ಯಾನವನವು ಎತ್ತರವಾದ ಮರಗಳು ಹಾಗೂ ದೊಡ್ಡ ಹುಲ್ಲುಹಾಸುಗಳಿಂದ ತುಂಬಿದ್ದು ಸಾಕಷ್ಟು ಪ್ರೇಕ್ಷಣೀಯ ಅದರಲ್ಲೂ ಮಕ್ಕಳಿಗೆ ಅತ್ಯಂತ ಇಷ್ಟವಾಗುವ ಸ್ಥಳವಾಗಿದೆ.

    ಈ ಉದ್ಯಾನದ ಪ್ರವೇಶ ದ್ವಾರದ ಕಮಾನು ಅದ್ಭುತವಾಗಿದೆ....

    + ಹೆಚ್ಚಿಗೆ ಓದಿ
  • 04ಸಜಾ ಕೋಠಿ

    ಪನ್ಹಾಲಾದಲ್ಲಿ ನೆಲೆಯಾಗಿರುವ ಸಜಾ ಕೋಠಿಯು ಕ್ರಿ.ಶ 1008 ರಲ್ಲಿ ನಿರ್ಮಾಣಗೊಂಡಿತು. ಇದು ಹೇಗೆ ಶಿವಾಜಿ ಮಹಾರಾಜನು ಸಾವಿನ ಅಂಚಿನಿಂದ ತಪ್ಪಿಸಿಕೊಂಡ ಎಂಬುದಕ್ಕೆ ದಾಖಲೆಗಳನ್ನೊದಗಿಸುತ್ತದೆ. ಸಜಾ ಕೋಠಿ ಈ ಪದದ ಅಕ್ಷರಶಃ ಅರ್ಥ ’ಶಿಕ್ಷಾ ಕೊಠಡಿ’ (ಪನಿಶ್ಮೆಂಟ್ ಸೆಲ್) ಎಂದಾಗುತ್ತದೆ.

    ಈ ಕೋಠಿಯು ಮೂರು...

    + ಹೆಚ್ಚಿಗೆ ಓದಿ
  • 05ತೀನ್ ದರ್ವಾಜಾ

    ತೀನ್ ದರ್ವಾಜಾ ಅಕ್ಷರಶಃ ಮೂರು ಬಾಗಿಲುಗಳಿಂದ ಅನುವಾದಿಸಲ್ಪಟ್ಟಿದೆ. ಪನ್ಹಾಲಾದಲ್ಲಿನ ಈ ರಚನೆಯು ತನ್ನ ಅನುಕ್ರಮವಾದ ಮೂರು ಗೇಟ್/ ದ್ವಾರಗಳು ಕೋಟೆಗಳ ಪ್ರವೇಶವನ್ನು ಭವ್ಯವಾಗಿಸುತ್ತವೆ. ಅಲ್ಲದೆ ಈ ಸ್ಥಳದಿಂದಲೆ ಬ್ರಿಟೀಷರು ಪನ್ಹಾಲಾದ ಮೇಲೆ ದಾಳಿ ಮಾಡಲು ಪ್ರವೇಶಿಸಿದ್ದು ಎನ್ನಲಾಗುತ್ತದೆ. ಉತ್ತಮ ಸ್ಥಳದಲ್ಲಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed