Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಲಕ್ಕಾಡ್ » ಆಕರ್ಷಣೆಗಳು » ಕಂಜಿರಪುಳ

ಕಂಜಿರಪುಳ, ಪಾಲಕ್ಕಾಡ್

4

ಕಂಜಿರಪುಳ ಎನ್ನುವುದು ಪಾಲಕ್ಕಾಡಿನಿಂದ 40 ಕಿ.ಮೀ ದೂರದಲ್ಲಿರುವ ಒಂದು ಸುಂದರ ಪಟ್ಟಣವಾಗಿದೆ. ಈ ಪಟ್ಟಣದ ಪ್ರಮುಖ ಆಕರ್ಷಣೆಯೆಂದರೆ ಪಶ್ಚಿಮ ಘಟ್ಟದ ಭವ್ಯ ಹಿನ್ನಲೆಯಲ್ಲಿ ಎದ್ದು ನಿಂತಿರುವ ಸುಂದರವಾದ ಜಲಾಶಯ. ಈ ಜಲಾಶಯವನ್ನು ಸಿರುವನಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಪ್ರಾಂತ್ಯದ ಸೌಂದರ್ಯವು ಪ್ರವಾಸಿಗರನ್ನು ತನ್ನತ್ತ ಹೆಚ್ಚಾಗಿ ಆಕರ್ಷಿಸುತ್ತಿದೆ.

ಈ ಜಲಾಶಯವು ವೆಟ್ಟಿಲಚೊಲ ಎಂದು ಕರೆಯಲಾಗುವ ನಿತ್ಯಹರಿದ್ವರ್ಣವನಕ್ಕೆ ಅತಿ ಸಮೀಪದಲ್ಲಿದೆ. ದಟ್ಟವಾದ ನಿತ್ಯಹರಿದ್ವರ್ಣವನಗಳು ಮತ್ತು ಹಿಮಚ್ಛಾಧಿತವೆಂಬಂತೆ ಭಾಸವಾಗುವ ಬೆಟ್ಟಗಳು ಕಂಜಿರಪುಳದ ಸುತ್ತಮುತ್ತಲ ಪ್ರದೇಶದ ಸೌಂದರ್ಯಕ್ಕೆ ಮೆರಗು ತಂದಿದೆ. ಈ ಜಲಾಶಯದಲ್ಲಿ ಕೇರಳ ಮೀನುಗಾರಿಕೆ ಇಲಾಖೆಯು ವಾಣಿಜ್ಯ ಉದ್ದೇಶಕ್ಕಾಗಿ ಮೀನು ಸಂತಾನೋತ್ಪತಿ ಕೇಂದ್ರವನ್ನು ಸ್ಥಾಪಿಸಿದೆ. ಹಾಗಾಗಿ ಇಲ್ಲಿ ಹಲವಾರು ಮೀನಿನ ಪ್ರಭೇದಗಳನ್ನು ಸಹ ನೋಡಬಹುದು.

ಕಂಜಿರಪುಳ ಮತ್ತು ಇಲ್ಲಿನ ಜಲಾಶಯವು ಕೌಟುಂಬಿಕ ವಿಹಾರಗಳಿಗೆ, ಒಂದು ದಿನದ ವಿಹಾರಕ್ಕೆ ಮತ್ತು ಶೈಕ್ಷಣಿಕ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಈ ಜಲಾಶಯ ಮತ್ತು ಸುತ್ತಮುತ್ತಲ ಪ್ರದೇಶವು ಎಂತಹವರನ್ನು ಮಂತ್ರಮುಗ್ಧಗೊಳಿಸುತ್ತದೆ. ಅಲ್ಲದೆ ಪರಿಸರ ಪ್ರಿಯರು ಮತ್ತು ಛಾಯಾಗ್ರಾಹಕರನ್ನು ಇಲ್ಲಿನ ಪ್ರಾಂತ್ಯವು ತನ್ನ ಸೌಂದರ್ಯದಿಂದ ಬೆರಗಾಗುವಂತೆ ಮಾಡುತ್ತದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue