Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಕುಡ್ » ಆಕರ್ಷಣೆಗಳು » ಸಿದ್ಧು ಕನ್ಹಾ ಉದ್ಯಾನ

ಸಿದ್ಧು ಕನ್ಹಾ ಉದ್ಯಾನ, ಪಾಕುಡ್

1

ಸಿದ್ಧು ಕನ್ಹಾ ಉದ್ಯಾನವನ ಪಾಕುಡ್ ನ ಅತ್ಯಂತ ಸುಂದರ ಉದ್ಯಾನಗಳನಲ್ಲಿ ಒಂದು ಎಂದು ನಂಬಲಾಗಿದೆ. ಬ್ರಿಟಿಷ್ ಆಡಳಿತದ ಅವಧಿಯಲ್ಲಿ ನಿರ್ಮಿಸಲಾಗಿರುವ ಮಾರ್ಟೆಲ್ಲೊ ಟವರ್ ಈ ಉದ್ಯಾನದ ಪ್ರಮುಖ  ಆಕರ್ಷಣೆಯಾಗಿದೆ. ಈ ಗೋಪುರವನ್ನು ಪಾಲುರ್ ಬ್ರಿಟಿಷ್ ಆಡಳಿತಗಾರರು, ಭಾರತೀಯ ಮಣ್ಣಿನಿಂದ ಬ್ರಿಟಿಷರನ್ನು ಓಡಿಸಲು ಇಂಗ್ಲಿಷರ ವಿರುದ್ಧ ಯುದ್ಧ ನಡೆಸಿದ್ದ ಸಂತಾಲ್ ಸೈನಿಕರಿಂದ, ತಮ್ಮ ಸಾಮ್ರಾಜ್ಯವನ್ನು ರಕ್ಷಿಸಿಕೊಳ್ಳಲು ನಿರ್ಮಿಸಿದ್ದರು. ಈ ಉದ್ಯಾನ ಜಿಲ್ಲಾಧಿಕಾರಿ ಕಛೇರಿಯ ಮುಂದೆ ಇದೆ ಮತ್ತು ಸ್ವಚ್ಛ ಪರಿಸರ ಹೊಂದಿರುವ ಈ ಸ್ಥಳಕ್ಕೆ ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
24 May,Fri
Return On
25 May,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 May,Fri
Check Out
25 May,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 May,Fri
Return On
25 May,Sat
  • Today
    Pakur
    34 OC
    93 OF
    UV Index: 8
    Haze
  • Tomorrow
    Pakur
    28 OC
    82 OF
    UV Index: 8
    Sunny
  • Day After
    Pakur
    30 OC
    86 OF
    UV Index: 9
    Sunny