Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಕುಡ್ » ಹವಾಮಾನ

ಪಾಕುಡ್ ಹವಾಮಾನ

ಚಳಿಗಾಲದಲ್ಲಿ ತಾಪಮಾನವು 9 ಡಿಗ್ರಿ ಸೆಲ್ಷಿಯಸ್ ಮತ್ತು 20 ಡಿಗ್ರಿ ಸೆಲ್ಷಿಯಸ್ ಗಳ ನಡುವೆ ಸರಾಸರಿ ಮಧ್ಯಮ ಪರಿಸ್ಥಿತಿಯನ್ನು ಅನುಭವಿಸುತ್ತದೆ. ಚಳಿಗಾಲದಲ್ಲಿ ಹತ್ತಿ ಬಟ್ಟೆಗಳನ್ನು ಧರಿಸುವುದು ಪ್ರಯಾಣ ಅವಧಿಯಲ್ಲಿ ಒಳ್ಳೆಯದು. ಚಳಿಗಾಲದಲ್ಲಿ ಬಹುತೇಕ ಭಾಗಗಳಲ್ಲಿ ಬಹಳ ಸೌಮ್ಯವಾದ ಮತ್ತು ಸಮಾನವಾದ ತಾಪಮಾನವಿರುತ್ತದೆ.

ಬೇಸಿಗೆಗಾಲ

ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಬೇಸಿಗೆಯು ಸಂಭವಿಸುತ್ತದೆ. ಈ ಅವಧಿಯಲ್ಲಿ  ತಾಪಮಾನ ಗರಿಷ್ಠ 46 ಡಿಗ್ರಿ. ಸೆ ನಷ್ಟು ಏರುತ್ತದೆ. ಇದುವರೆಗೆ ಬೇಸಿಗೆಯ ತಿಂಗಳುಗಳಲ್ಲಿ ದಿನದ ತಾಪಮಾನ 35 ಡಿಗ್ರಿ. ಸೆಗಿಂತ ಕೆಳಗಿಳಿದಿದ್ದು ಬಹಳ ವಿರಳ. ಈ ಅವಧಿಯಲ್ಲಿ ಪಟ್ಟಣಕ್ಕೆ ಭೇಟಿ ನೀಡಬಹುದು ಮತ್ತು ತೆಳುವಾದ ಹತ್ತಿ ಬಟ್ಟೆಗಳನ್ನು ಧರಿಸುವುದು ಅತ್ಯಗತ್ಯ.

ಮಳೆಗಾಲ

ಜೂನ್ ತಿಂಗಳಿನಿಂದ ಸೆಪ್ಟಂಬರ್ ತಿಂಗಳವರೆಗೆ ಮಾನ್ಸೂನ್ ಮುಂದುವರಿಯುತ್ತದೆ. ಈ ಅವಧಿಯಲ್ಲಿ ತಾಪಮಾನ ಕಡಿಮೆಯಾಗುತ್ತದೆ ಮತ್ತು ಆರ್ದ್ರತೆಯ ವಾತಾವರಣವಿರುತ್ತದೆ. ಇದು ಮಳೆಗಾಲದ ನಂತರವೂ ಮುಂದುವರಿಯುತ್ತದೆ ಮತ್ತು ಆಹ್ಲಾದಕರವಾಗಿರುತ್ತದೆ.

ಚಳಿಗಾಲ