ಶಿಖರ್ ಘಡ್ ಎನ್ನುವುದು ಒಂದು ವನ್ಯಜೀವಿಧಾಮವಾಗಿದ್ದು, ನಿಮ್ಮ ಕುಟುಂಬದವರು ಮತ್ತು ಸ್ನೇಹಿತರ ಜೊತೆಗೂಡಿ ನೀವು ಕಾಲಕಳೆಯಲು ಹೇಳಿ ಮಾಡಿಸಿದ ತಾಣವಾಗಿದೆ. ಈ ವನ್ಯಜೀವಿಧಾಮವು ಮೊದಲು ಇಲ್ಲಿನ ರಾಜರ ಶಿಕಾರಿ ತಾಣವಾಗಿತ್ತು. ಈ ಸ್ಥಳವು ಮಾರುಕಟ್ಟೆಗೆ ಸಮೀಪದಲ್ಲಿದೆ. ಹಾಗಾಗಿ ಇಲ್ಲಿ ಪ್ರವಾಸಿಗರಿಗೆ ಕುದುರೆಯಲ್ಲಿ ಹೋಗುವ ಅವಕಾಶ ದೊರೆಯುತ್ತದೆ. ಅಲ್ಲದೆ ವನ್ಯಧಾಮಕ್ಕೆ ಹೋಗಲು ಕಾಲ್ನಡಿಗೆಯ ಪ್ರಯಾಣವು ಸಹ ಅನುಕೂಲಕರವಾಗಿದೆ.


Click it and Unblock the Notifications