ಧೂಪ್‍ಗಢ್ ಸಾತ್ಪುರ ಶ್ರೇಣಿಯ ಎತ್ತರದ ಪರ್ವತವಾಗಿದೆ. ಇದರ ಎತ್ತರ 1350 ಮೀಟರ್. ಇದು ಕೇವಲ ಪಚಮಡಿಯ ಎತ್ತರ ಪ್ರದೇಶವಲ್ಲ ಇಡೀ ಮಧ್ಯ ಪ್ರದೇಶ ಮತ್ತು ಮಧ್ಯ ಭಾರತದ ಎತ್ತರದ ಪ್ರದೇಶ ಕೂಡ ಹೌದು. ಇದು ಸೂರ್ಯಾಸ್ತದ ನೋಟವನ್ನು ಆಸ್ವಾದಿಸಲು ಸುಂದರ ಸ್ಥಳವಾಗಿದೆ. ಜೊತೆಗೆ ಇದು ಜನಪ್ರಿಯ ಪಿಕ್ನಿಕ್ ಸ್ಥಳ ಕೂಡ ಹೌದು. ಮಳೆಗಾಲ ಇಲ್ಲಿ ಭೇಟಿ ನೀಡಲು ಉತ್ತಮ ಕಾಲ. ಇದು ಪಚಮಡಿಯ ಮುಖ್ಯ ಆಕರ್ಷಣೆಗಳಲ್ಲಿ ಒಂದು.


Click it and Unblock the Notifications