Search
  • Follow NativePlanet
Share
ಮುಖಪುಟ » ಸ್ಥಳಗಳು » ಪಚಮಡಿ » ಆಕರ್ಷಣೆಗಳು » ಬೀ(ಜೇನು) ಜಲಪಾತ

ಬೀ(ಜೇನು) ಜಲಪಾತ, ಪಚಮಡಿ

2

ಪಚಮಡಿಯ ಈ ಜಲಪಾತ ಸುಂದರ ಜಲಪಾತವಾಗಿದೆ. ಇದನ್ನು ಜಮುನಾ ಪ್ರಪಾತ ಎಂದು ಕೂಡ ಕರೆಯಲಾಗಿದೆ. ಪಚಮಡಿ ಜನರಿಗೆ ಕುಡಿಯುವ ನೀರನ್ನು ಈ ಜಲಪಾತ ನೀಡುತ್ತದೆ. ಈ ಜಲಪಾತ ನೀರಿನ ಜುಳು ಜುಳು ಸಮೇತ ಸುಂದರವಾದ ಜೇನುಗಳ ಕಲರವದ ಶಬ್ದವನ್ನು ಹೊಮ್ಮಿಸುತ್ತದೆ. ಈ ಜಲಪಾತದ ಮೇಲೆ ಮತ್ತು ಕೆಳಗೆ ಒಂದು ಕೊಳವಿದೆ. ಪ್ರಕೃತಿ ಸಾಹಸಗಳನ್ನು ಇಷ್ಟಪಡುವವರು ಒಂದು ಕೊಳದಿಂದ ಇನ್ನೊಂದು ಕೊಳವಾದ ರಜತ ಪ್ರಪಾತವನ್ನು ಜಲಪಾತದ ಮೂಲಕ ತಲುಪಬಹುದು. ಒಮ್ಮೆ ಇಲ್ಲಿ ಭೇಟಿ ನೀಡಿದರೆ ಮರೆಯಲಾಗದ ಅನುಭವ ನಿಮ್ಮದಾಗುತ್ತದೆ. ಇಲ್ಲಿನ ಅದ್ಬುತವಾದ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಹಿಡಿದಿಡುತ್ತದೆ. ಪಚಮಡಿಗೆ ಪ್ರವಾಸ ಬಂದವರು ಇದನ್ನು ನೋಡಲೇಬೇಕು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed