Search
  • Follow NativePlanet
Share
ಮುಖಪುಟ » ಸ್ಥಳಗಳು » ಓರಛಾ » ಆಕರ್ಷಣೆಗಳು
  • 01ಫೂಲ್ ಬಾಗ್

    ಫೂಲ್ ಬಾಗ್

    ಫೂಲ್ ಬಾಗ್, ಓರಛಾದ ಅತ್ಯಂತ ಸುಂದರ ಉದ್ಯಾನ, ಓರಛಾ ನಗರವನ್ನು ಆಳಿದ ಬುಂದೇಲಾದ ಆಡಳಿತಗಾರರ ಬಗ್ಗೆ ಪುರಾವೆಯನ್ನು ಒದಗಿಸಬಲ್ಲ ಒಂದು ರಚನಾತ್ಮಕ ಪ್ರದರ್ಶನವಾಗಿದೆ. ಸೌಂದರ್ಯವನ್ನು ತುಂಬಿಕೊಂಡಿರುವ ಈ ಉದ್ಯಾನ ಹಿಂದಿನ ಕಾಲದ ರಾಜರ ಬೇಸಿಗೆ ಪ್ರವಾಸದ ಮಾಹಿತಿಯನ್ನು ಒದಗಿಸುತ್ತದೆ.

    ಈ ಬಾಗ್ ಓರಛಾದ ದಿನ್ಮನ್ ಹರ್ದೌಲ್...

    + ಹೆಚ್ಚಿಗೆ ಓದಿ
  • 02ರಾಜ ಮಹಲ್

    ರಾಜ ಮಹಲ್ ಓರಛಾವನ್ನು ಆಳಿದ ಹಿಂದಿನ ರಾಜರ ನಿವಾಸ, ತೀವ್ರ ಸೌಂದರ್ಯವನ್ನು ನಿರೂಪಿಸುವ ಪ್ರಶಂಸನೀಯ ರಚನೆಯಾಗಿದೆ. ಹೊರಾಂಗಣದ ಮುಂಭಾಗದಲ್ಲಿ, ಅಲಂಕಾರ ಗೋಪುರಗಳು ಸಂಪೂರ್ಣ ಆವರಣದಲ್ಲಿ ಆವರಿಸಿವೆ. ಹಾಗೆಯೇ, ಆಂತರಿಕ ಭಾಗ, ಅತ್ಯುತ್ತಮ ಭಿತ್ತಿಚಿತ್ರ ವರ್ಣಚಿತ್ರಗಳಿಂದ ವೈಭವೀಕರಿಸುತ್ತದೆ. ಪ್ರಾಚೀನ ಭಾರತೀಯ ಮಂಟಪಗಳ...

    + ಹೆಚ್ಚಿಗೆ ಓದಿ
  • 03ರಾಣಿ ಮಹಲ್

    ರಾಣಿ ಮಹಲ್

    ಸುಂದರವಾದ ಓರಛಾ ಪಟ್ಟಣದಲ್ಲಿ ನೆಲೆಗೊಂಡಿರುವ ರಾಣಿ ಮಹಲ್, ಒಂದು ಇಡೀ ನಗರದ ನೋಟ, ಹಾಗೂ ಬೇತ್ವಾ ನದಿಯ ಸೌಂದರ್ಯವನ್ನು ಸವಿಯಬಹುದಾದಂತಹ ವ್ಯೂ ಪಾಯಿಂಟ್ (ವೀಕ್ಷಣಾ ಕೇಂದ್ರ) ಆಗಿದೆ. ಅತ್ಯದ್ಭುತವಾಗಿ ನಿರ್ಮಿಸಲಾದ ರಾಣಿ ಮಹಲ್, ಮುದ್ದಾಗಿರುವ ವಾಸ್ತುಶಿಲ್ಪದ ಮತ್ತೊಂದು ತುಣುಕನ್ನು ಪ್ರದರ್ಶಿಸುವ ಅತ್ಯಾಧುನಿಕ ರಚನೆಯಾಗಿದೆ....

    + ಹೆಚ್ಚಿಗೆ ಓದಿ
  • 04ಛತ್ರಿಸ್

    "ಛತ್ರಿಸ್"ನ ಮೂಲತಃ ಅರ್ಥ ರಾಜವಂಶದ ಸಮಾಧಿಗಳು. ಇದು ಓರಛಾದಲ್ಲಿ ನದಿಯ ಪಕ್ಕದಲ್ಲಿನ ಒಂದು ಅನನ್ಯ ಆಕರ್ಷಣೆಯನ್ನು ತೋರಿಸುವಂಥದ್ದು. ಬೇತ್ವಾ ನದಿಯ ಬಳಿ ಕಾಂಚನ ಘಾಟ್ ಉದ್ದಕ್ಕೂ ನಿಂತು ಹದಿನಾಲ್ಕು ಇಂತಹ ಸ್ಮಾರಕ ಸಮಾಧಿಗಳನ್ನು ಕಾಣಬಹುದು. ಓರಛಾ ಆಡಳಿತಗಾರರ ನೆನಪುಗಳ ಸಾಕ್ಷಿಯಾಗಿ ನಿರ್ಮಾಣವಾದ ಈ ಸ್ಮಾರಕ ಸಮಾಧಿಗಳು 17...

    + ಹೆಚ್ಚಿಗೆ ಓದಿ
  • 05ಸುಂದರ್ ಮಹಲ್

    ಸುಂದರ್ ಮಹಲ್

    ಓರಛಾದ ಸುಂದರ್ ಮಹಲ್ ಪ್ರಾಚೀನ ಕಾಲದ ಓರಛಾ  ಹಳೆಯ ಹಿರಿಮೆಯ ಅವಶೇಷಗಳನ್ನು ಹೊಂದಿರುವ ಮತ್ತೊಂದು ವಾಸ್ತುಶಿಲ್ಪದ ವಿಸ್ಮಯಕ್ಕೆ ಪ್ರಸಿದ್ಧವಾಗಿದೆ. ಸುಂದರ್ ಮಹಲ್ ಸಾಮಾನ್ಯವಾಗಿ ಹಿಂದೂ ರಾಜಕುಮಾರ, ದುರ್ಬಜನ್ ಮತ್ತು ಆತನ ಮುಸ್ಲಿಂ ಪ್ರೇಮಿ ನಡುವೆ ಇದ್ದ ಅತೀವ ಪ್ರೀತಿಯ ನೆನಪಿಗಾಗಿ ನಿರ್ಮಾಣಗೊಂಡ ಪ್ರೀತಿಯ ಅರಮನೆ ಎಂದು...

    + ಹೆಚ್ಚಿಗೆ ಓದಿ
  • 06ದಾವಿಜಿ ಕಿ ಹವೇಲಿ

    ದಾವಿಜಿ ಕಿ ಹವೇಲಿ

    ದಾವುಜಿ ಕಿ ಹವೇಲಿ ಎನ್ನುವುದಕ್ಕಿಂತ ಹೆಚ್ಚಾಗಿ ಓರಛಾದ ಒಂದು ಚಿಕಣಿ/ವರ್ಣರಂಜಿತ ಅರಮನೆ, ಕಣ್ಣಿನಿಂದ ಸೆರೆಹಿಡಿಯಲ್ಪಡುವ ಸೌಂದರ್ಯದ ಚಿಹ್ನೆಗಳ ಒಂದು ಸ್ಮಾರಕವಾಗಿದೆ. ದಾವುಜಿ ಕಿ ಹವೇಲಿ ಓರಛಾದಲ್ಲಿ ವ್ಯಾಪಾರಿ ವರ್ಗದ ಮೂಲಕ ಉತ್ತಮ ಸಂಸ್ಕರಿಸಿದ ತಂತ್ರಗಳ ಮೂಲಕ ನಿರ್ಮಿಸಲಾಗಿರುವ ರಾಜಮನೆತನದ ಅರಮನೆಗಳ ಪ್ರತಿರೂಪದಂತಿದೆ....

    + ಹೆಚ್ಚಿಗೆ ಓದಿ
  • 07ಲಕ್ಷ್ಮೀ ನಾರಾಯಣ ದೇವಾಲಯ

    ಲಕ್ಷ್ಮೀ ನಾರಾಯಣ ದೇವಾಲಯ

    ಲಕ್ಷ್ಮೀ ನಾರಾಯಣ  ದೇವಾಲಯ, ದೇವಾಲಯದ ಅಚ್ಚಿನ ಮತ್ತು ಒಂದು ಕೋಟೆಯ ಸುಂದರ ಮಿಶ್ರಣವಾಗಿದ್ದು ಅನನ್ಯ ವಾಸ್ತುಶಿಲ್ಪ ಶೈಲಿಗೆ ಮತ್ತೊಂದು ಅದ್ಭುತ ಉದಾಹರಣೆ. ಈ ದೇವಾಲಯವನ್ನು ವೀರ್ ಸಿಂಗ್ ದೇವ್ ನ ಮೂಲಕ 1622 ರಲ್ಲಿ ನಿರ್ಮಿಸಲಾಯಿತು. ಮತ್ತು ಪೃಥ್ವಿ ಸಿಂಗ್ 1793 ರಲ್ಲಿ ಪುನಃ, ದೇವಾಲಯದ ಒಳಾಂಗಣದ ಭವ್ಯವಾದ ಗೋಡೆಯ...

    + ಹೆಚ್ಚಿಗೆ ಓದಿ
  • 08ದಿನ್ಮನ್ ಹರ್ದೌಲ್

    ದಿನ್ಮನ್ ಹರ್ದೌಲ್

    ಈ ಸ್ಥಳವನ್ನು ದಿನ್ಮನ್ ಹರ್ದೌಲ್ ರ ನೆನಪಿಗಾಗಿ ಕಟ್ಟಿಸಲಾಗಿದೆ. ಈತನು ತನ್ನ ಅಣ್ಣ ಝುಜಾಲ್ ಗಾಗಿ ತನ್ನ ಬದುಕನ್ನು ತ್ಯಾಗ ಮಾಡಿದ್ದನು. ನಡೆದಿದ್ದೆನೆಂದರೆ  ಆತನ ಅಣ್ಣ ತನ್ನ ಪ್ರಿಯತಮೆಯೊಂದಿಗೆ ದಿನ್ಮನ್ ಹರ್ದೌಲ್ ಪ್ರೇಮ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಆಪಾದಿಸಿದ್ದನು. ಇದರಿಂದ ಆಘಾತಕ್ಕೊಳಗಾದ ದಿನ್ಮನ್ ತನ್ನ...

    + ಹೆಚ್ಚಿಗೆ ಓದಿ
  • 09ಚಂದ್ರಶೇಖರ್ ಆಜಾದ್ ಸ್ಮಾರಕ

    ಚಂದ್ರಶೇಖರ್ ಆಜಾದ್ ಸ್ಮಾರಕ

    ಚಂದ್ರಶೇಖರ್ ಆಜಾದ್ ಸ್ಮಾರಕ, ತಾಯಿ ಭಾರತಿಯ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ ಆಜಾದ್ ಅವರ ತ್ಯಾಗವನ್ನು ಉಳಿಸಿ ಹಾಗು ಸ್ಮರಿಸಿಕೊಳ್ಳುವ ದೊಡ್ಡ ಪ್ರಯತ್ನವಾಗಿದೆ. ಓರಛಾದಿಂದ ಕೇವಲ 4 ಕಿ. ಮೀ ದೂರದಲ್ಲಿ ನೆಲೆಯಾಗಿರುವ ಈ ಸ್ಥಳವು ದೇಶಭಕ್ತ ಶಹೀದ್ ಚಂದ್ರಶೇಖರ್ ಆಜಾದ್ ಜೀವನ ವಿವರವಾದ ಲೆಕ್ಕವನ್ನು...

    + ಹೆಚ್ಚಿಗೆ ಓದಿ
  • 10ರಿವರ್ ರಾಫ್ಟಿಂಗ್

    ರಿವರ್ ರಾಫ್ಟಿಂಗ್

    ಓರಛಾ ರಿವರ್ ರಾಫ್ಟಿಂಗ್ ಅತ್ಯಂತ ಸಾಹಸಿಗ ಮಕ್ಕಳು ಮತ್ತು ಜನರನ್ನು ದೊಡ್ಡ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ. ಅದ್ಭುತ ಸ್ಮಾರಕ ಸಮಾಧಿಗಳು ಮತ್ತು ಓರಛಾದ ಕಡಿಮೆ ಕಲುಷಿತ ಪರಿಸರದ ನಡುವೆ ಬೇತ್ವಾ ನದಿ ವಿಂಧ್ಯಪರ್ವತದ ವ್ಯಾಪ್ತಿಯ ಯಮುನಾ ನದಿಗೆ ಹರಿಯುತ್ತದೆ. ಇಲ್ಲಿ ಪ್ರವಾಸಿಗರು ರಾಫ್ಟಿಂಗ್  ರೂಪದಲ್ಲಿ ಸಾಹಸದ ಬಹಳಷ್ಟು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City