Search
  • Follow NativePlanet
Share
ಮುಖಪುಟ » ಸ್ಥಳಗಳು » ಓರಛಾ » ಆಕರ್ಷಣೆಗಳು » ಫೂಲ್ ಬಾಗ್

ಫೂಲ್ ಬಾಗ್, ಓರಛಾ

1

ಫೂಲ್ ಬಾಗ್, ಓರಛಾದ ಅತ್ಯಂತ ಸುಂದರ ಉದ್ಯಾನ, ಓರಛಾ ನಗರವನ್ನು ಆಳಿದ ಬುಂದೇಲಾದ ಆಡಳಿತಗಾರರ ಬಗ್ಗೆ ಪುರಾವೆಯನ್ನು ಒದಗಿಸಬಲ್ಲ ಒಂದು ರಚನಾತ್ಮಕ ಪ್ರದರ್ಶನವಾಗಿದೆ. ಸೌಂದರ್ಯವನ್ನು ತುಂಬಿಕೊಂಡಿರುವ ಈ ಉದ್ಯಾನ ಹಿಂದಿನ ಕಾಲದ ರಾಜರ ಬೇಸಿಗೆ ಪ್ರವಾಸದ ಮಾಹಿತಿಯನ್ನು ಒದಗಿಸುತ್ತದೆ.

ಈ ಬಾಗ್ ಓರಛಾದಿನ್ಮನ್ ಹರ್ದೌಲ್ ರಾಜಕುಮಾರನ ನೆನಪಿಗಾಗಿ ನಿರ್ಮಿಸಲಾಯಿತು. ಈ ಉದ್ಯಾನ, ನೈಸರ್ಗಿಕ ನೀರು ಗಾಳಿ ಒದಗಿಸುವ ಸುಗಮ ವ್ಯವಸ್ಥೆಯನ್ನು ಹೊಂದಿದೆ. ಇದು ಚಂದನ ಕಟೋರಾ ಕಾರಂಜಿ ಸಂಪರ್ಕ ಹೊಂದಿದೆ. ಬದ್ಗಿರ್ ಸಾವನ್ ಬಾದೋ ಗೋಪುರಗಳೂ ಸಹ ಈ ಸುಂದರವಾದ ಉದ್ಯಾನದಲ್ಲಿದ್ದು ಉದ್ಯಾನವನ್ನು ತಂಪಾಗಿಸುವ ಉದ್ದೇಶದಿಂದ ನಿರ್ಮಿಸಲಾಗಿದೆ. ಫೂಲ್ ಬಾಗ್ ನ ತೋಟವು ಮೊಘಲ್ ಶೈಲಿಯನ್ನು ಅನುಸರಿಸುತ್ತದೆ. ಆದ್ದರಿಂದ ಫೂಲ್ ಬಾಗ್  ಅತ್ಯಂತ ಸುಂದರವಾಗಿ ಗೋಚರಿಸುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City