Search
  • Follow NativePlanet
Share
ಮುಖಪುಟ » ಸ್ಥಳಗಳು » ಓರಛಾ » ಆಕರ್ಷಣೆಗಳು » ರಾಣಿ ಮಹಲ್

ರಾಣಿ ಮಹಲ್, ಓರಛಾ

1

ಸುಂದರವಾದ ಓರಛಾ ಪಟ್ಟಣದಲ್ಲಿ ನೆಲೆಗೊಂಡಿರುವ ರಾಣಿ ಮಹಲ್, ಒಂದು ಇಡೀ ನಗರದ ನೋಟ, ಹಾಗೂ ಬೇತ್ವಾ ನದಿಯ ಸೌಂದರ್ಯವನ್ನು ಸವಿಯಬಹುದಾದಂತಹ ವ್ಯೂ ಪಾಯಿಂಟ್ (ವೀಕ್ಷಣಾ ಕೇಂದ್ರ) ಆಗಿದೆ. ಅತ್ಯದ್ಭುತವಾಗಿ ನಿರ್ಮಿಸಲಾದ ರಾಣಿ ಮಹಲ್, ಮುದ್ದಾಗಿರುವ ವಾಸ್ತುಶಿಲ್ಪದ ಮತ್ತೊಂದು ತುಣುಕನ್ನು ಪ್ರದರ್ಶಿಸುವ ಅತ್ಯಾಧುನಿಕ ರಚನೆಯಾಗಿದೆ. ರಾಣಿ ಮಹಲ್ ವ್ಯಾಪಕವಾಗಿ ಅರಮನೆಯ ಗೋಡೆಗಳ ಮೇಲೆ ಚಿತ್ರಿಸಿರುವ ವರ್ಣಚಿತ್ರಗಳಿಗೆ ಹೆಸರುವಾಸಿಯಾಗಿದೆ.

ಈ ರಾಣಿ ಕೊಠಡಿ, ರಾಜ ಮಧುಕರ್ ಶಾಹ್ ಬೇಗಂ ಳ ನಿವಾಸವಾಗಿತ್ತು. ಈ ರಾಣಿ ರಾಮನ ಮಹಾಭಕ್ತಳಾಗಿದ್ದರಿಂದ ಅರಮನೆಯ ಒಳಗೆ ರಾಮಾಯಣ ಮಹಾಕಾವ್ಯ ದೃಶ್ಯಗಳನ್ನು ಚಿತ್ರಿಸಿರುವ ಅನನ್ಯ ವರ್ಣಚಿತ್ರಗಳನ್ನು ಕಾಣಬಹುದು. ಜೊತೆಗೆ ಮಹಲಿನ ಸೌಂದರ್ಯಕ್ಕೆ ಹೆಚ್ಚುವರಿ ಸೇರ್ಪಡೆಯಾದ ಅಸಾಮಾನ್ಯ ಕಲ್ಪನೆಗಳ ಕೆಲವು ವರ್ಣಚಿತ್ರಗಳು ಅಸ್ತಿತ್ವದಲ್ಲಿವೆ. ಓರಛಾ ರಾಣಿ ಮಹಲ್ ನ  ಆಂತರಿಕ ಹಾಗೂ  ಹೊರಾಂಗಣ ನಿಜವಾಗಿಯೂ ಗಮನಸೆಳೆಯುವಂಥದ್ದು. ಪ್ರವಾಸಿಗರು ರಾಣಿ ಮಹಲ್ ಗೆ ಒಮ್ಮೆ ಭೇಟಿ ನೀಡಿದರೆ ಖಂಡಿತವಾಗಿಯೂ ಈ ಸ್ಥಳದಲ್ಲಿ ಆನಂದಿಸುತ್ತಾರೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue

Near by City