Search
  • Follow NativePlanet
Share
ಮುಖಪುಟ » ಸ್ಥಳಗಳು » ಓರಛಾ » ಆಕರ್ಷಣೆಗಳು » ಛತ್ರಿಸ್

ಛತ್ರಿಸ್, ಓರಛಾ

4

"ಛತ್ರಿಸ್"ನ ಮೂಲತಃ ಅರ್ಥ ರಾಜವಂಶದ ಸಮಾಧಿಗಳು. ಇದು ಓರಛಾದಲ್ಲಿ ನದಿಯ ಪಕ್ಕದಲ್ಲಿನ ಒಂದು ಅನನ್ಯ ಆಕರ್ಷಣೆಯನ್ನು ತೋರಿಸುವಂಥದ್ದು. ಬೇತ್ವಾ ನದಿಯ ಬಳಿ ಕಾಂಚನ ಘಾಟ್ ಉದ್ದಕ್ಕೂ ನಿಂತು ಹದಿನಾಲ್ಕು ಇಂತಹ ಸ್ಮಾರಕ ಸಮಾಧಿಗಳನ್ನು ಕಾಣಬಹುದು. ಓರಛಾ ಆಡಳಿತಗಾರರ ನೆನಪುಗಳ ಸಾಕ್ಷಿಯಾಗಿ ನಿರ್ಮಾಣವಾದ ಈ ಸ್ಮಾರಕ ಸಮಾಧಿಗಳು 17 ಮತ್ತು 18 ನೇ ಶತಮಾನದ ಹಿಂದಕ್ಕೆ ಕರೆದೊಯ್ಯುತ್ತದೆ. ಈ ಛಾತ್ರಿಸ್ ಮೂಲತಃ ಬುಂದೇಲಾದ ರಾಜರುಗಳ ಗೌರವಾರ್ಥವಾಗಿ ನಿಜವಾದ ಬುಂದೇಲ್ಖಂಡ್ ಶೈಲಿಗಳಲ್ಲಿ ನಿರ್ಮಿಸಲಾಗಿದೆ. ಈ ರಚನೆಗಳ ಯುಗವನ್ನು 'ಸುವರ್ಣ ಯುಗ "ಕ್ಕೆ ಸಾಕ್ಷಿ ಎಂದು ಗುರುತಿಸಲಾಗಿದೆ.

ನದಿಯ ಮೇಲೆ ಈ ಸ್ಮಾರಕಗಳ ಪ್ರತಿಬಿಂಬ ವಿಶೇಷವಾಗಿ ಸೂರ್ಯಾಸ್ತದ ಸಮಯದಲ್ಲಿ ವೀಕ್ಷಿಸಲು ಶಿಫಾರಸು ಮಾಡಲಾಗಿದೆ. ಎತ್ತರದ ವೇದಿಕೆಗಳ ಮೇಲೆ ಇರಿಸಲಾಗಿರುವ ಕಂಬಗಳು, ಪ್ರತಿವರ್ಷ ಪ್ರವಾಸಿಗರನ್ನು ದೊಡ್ಡ ಸಂಖ್ಯೆಯ ಆಕರ್ಷಿಸುವ ಒಂದು ಮಾಂತ್ರಿಕ ಮೋಡಿಯಂತೆ ಛಾತ್ರಿಸ್ ಗಳ ಜೊತೆ ಬೆಂಬಲಿಸುತ್ತದೆ. ಛಾತ್ರಿಸ್ ಗಳನ್ನು ಕಿರಿದಾದ ಸೇತುವೆಯ ಮೇಲಿನಿಂದ ನೋಡುವುದು ಓರಛಾಕ್ಕೆ ಭೇಟಿ ನೀಡಿದ ಜನರು ನೋಡಲೇಬೇಕಾದ ದೃಶ್ಯ. ಪ್ರವಾಸಿಗರು ಖಂಡಿತವಾಗಿ ನದಿಯ ಬದಿಯ ಈ ಭಾಗವನ್ನು ಭೇಟಿ ಮಾಡಿ ಅವರ ಅದ್ಭುತ ಸಮಯವನ್ನು ಕಳೆಯಬಹುದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue

Near by City