Search
  • Follow NativePlanet
Share
ಮುಖಪುಟ » ಸ್ಥಳಗಳು » ಓರಛಾ » ಆಕರ್ಷಣೆಗಳು » ಲಕ್ಷ್ಮೀ ನಾರಾಯಣ ದೇವಾಲಯ

ಲಕ್ಷ್ಮೀ ನಾರಾಯಣ ದೇವಾಲಯ, ಓರಛಾ

1

ಲಕ್ಷ್ಮೀ ನಾರಾಯಣ  ದೇವಾಲಯ, ದೇವಾಲಯದ ಅಚ್ಚಿನ ಮತ್ತು ಒಂದು ಕೋಟೆಯ ಸುಂದರ ಮಿಶ್ರಣವಾಗಿದ್ದು ಅನನ್ಯ ವಾಸ್ತುಶಿಲ್ಪ ಶೈಲಿಗೆ ಮತ್ತೊಂದು ಅದ್ಭುತ ಉದಾಹರಣೆ. ಈ ದೇವಾಲಯವನ್ನು ವೀರ್ ಸಿಂಗ್ ದೇವ್ ನ ಮೂಲಕ 1622 ರಲ್ಲಿ ನಿರ್ಮಿಸಲಾಯಿತು. ಮತ್ತು ಪೃಥ್ವಿ ಸಿಂಗ್ 1793 ರಲ್ಲಿ ಪುನಃ, ದೇವಾಲಯದ ಒಳಾಂಗಣದ ಭವ್ಯವಾದ ಗೋಡೆಯ ಮೇಲೆ ಪೌರಾಣಿಕ ಕಥೆಯ ಸಂಯೋಜನೆಗಳನ್ನು ಒಳಗೊಂಡ ವರ್ಣಚಿತ್ರಗಳನ್ನ ನಿರ್ಮಿಸಿದನು. ಲಕ್ಷ್ಮೀ ನಾರಾಯಣ ದೇವಾಲಯದ ಕೆತ್ತನೆಗಳು ಒಂದು ಜ್ಯಾಮಿತೀಯ ಮಾದರಿಯಲ್ಲಿ ಪ್ರದರ್ಶಿಸಲಾಗಿದ್ದು ಪ್ರಾಣಿ ಮತ್ತು ಹೂವಿನ ಕೆತ್ತನೆಗಳಿಂದ ಅಲಂಕರಿಸಿ  ಭಗವಾನ್ ಕೃಷ್ಣನ ಜೀವನವನ್ನು ಚಿತ್ರಿಸಲಾಗಿದೆ.

ದೇವಾಲಯ ಬಹಳ ಪ್ರಸಿದ್ಧವಾಗಿರುವ ಇವು ಹೌಸ್ ಪೋಸ್ಟ್ ದಂಗೆ ವರ್ಣಚಿತ್ರಗಳಿ ಹೆಸರುವಾಸಿಯಾಗಿದೆ. ಸಂಪತ್ತಿನ ಅಧಿದೇವತೆ ಲಕ್ಷ್ಮೀ ದೇವತೆಯನ್ನು ಪೂಜಿಸಲಾಗುವ ಲಕ್ಷ್ಮೀ ನಾರಾಯಣ ದೇವಾಲಯ, ಈ ಸ್ಥಳದ ಪ್ರಮುಖ  ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ರಾಮ್ ರಾಜಾ ದೇವಸ್ಥಾನವನ್ನು ಸಂಪರ್ಕಿಸುವ ಸುಂದರ ಫ್ಲಾಗ್ಸ್ಟೋನ್ ಮಾರ್ಗವಿಲ್ಲಿದೆ. ದೇವಾಲಯದ ಕೇಂದ್ರ ಗುಮ್ಮಟದ ಒಳಗೆ, ಸಂಪೂರ್ಣ ರಚನೆಯ ಒಂದು ಆಕರ್ಷಣೆ ಗಣೇಶನ ಸುಂದರವಾದ ಪ್ರತಿಮೆಯನ್ನು ಕಾಣಬಹುದು. ಪ್ರವಾಸಿಗರು ಹೆಚ್ಚಾಗಿ ದೇವಸ್ಥಾನದ ವಾಸ್ತುಶಿಲ್ಪವನ್ನು ನೋಡಿ ಆಶ್ಚರ್ಯಚಕಿತರಾಗುತ್ತಾರೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon

Near by City