Search
  • Follow NativePlanet
Share
ಮುಖಪುಟ » ಸ್ಥಳಗಳು » ಊಟಿ » ಆಕರ್ಷಣೆಗಳು » ಊಟಿಯಲ್ಲಿ ವ್ಯಾಪಾರ ವಹಿವಾಟು

ಊಟಿಯಲ್ಲಿ ವ್ಯಾಪಾರ ವಹಿವಾಟು, ಊಟಿ

0

ಊಟಿಯಲ್ಲಿ ವ್ಯಾಪಾರ ಮಾಡುವುದು ಒಂದು ಅದ್ಭುತವಾದ ಅನುಭವವನ್ನು ನೀಡುತ್ತದೆ. ಆದರೆ ಇಲ್ಲಿನ ವೈಶಿಷ್ಟ್ಯತೆಯನ್ನು ಹೊಂದಿರುವ ಸ್ಥಳೀಯ ಕರಕುಶಲ ವಸ್ತುಗಳನ್ನು ಕೊಂಡು ಕೊಳಲು ಬಯಸುವ ಗ್ರಾಹಕರಿಗೆ ಇಲ್ಲಿ ನಿರಾಸೆ ಕಾದಿರುತ್ತದೆ. ಏಕೆಂದರೆ ಇಲ್ಲಿ ಯಾವುದೇ ವಿಶೇಷವಾದ ಸ್ಥಳೀಯ ಕರಕುಶಲ ವಸ್ತುಗಳು ತಯಾರಾಗುವುದಿಲ್ಲ.

ಆದರೆ ವ್ಯಾಪಾರದ ಆಸಕ್ತಿ ಹೊಂದಿರುವ ಗ್ರಾಹಕರು ಊಟಿಯಲ್ಲಿ ತಮಗೆ ಬೇಕಾದ ವಿವಿಧ ಬಗೆಯ ವಸ್ತುಗಳನ್ನು ಕೊಂಡುಕೊಳ್ಳಬಹುದು. ಊಟಿಯಲ್ಲಿ ಬೇರೆಲ್ಲೂ ಕಾಣಸಿಗದಂತಹ ಟೀ ಮತ್ತು ಕಾಫಿಯ ಪುಡಿಗಳ ಬಗೆಗಳು ದೊರೆಯುತ್ತವೆ. ಇಲ್ಲಿ ನಿಮಗಾಗಿ ವೈವಿಧ್ಯಮಯವಾದ ಟೀ ಮತ್ತು ಕಾಫಿಪುಡಿಗಳ ಆಯ್ಕೆಗೆ ವಿಪುಲವಾದ ಅವಕಾಶವು ದೊರೆಯುತ್ತದೆ. ಆದರೆ ಟೀ ಎಲೆ ಅಥವಾ ಕಾಫಿ ಬೀಜಗಳನ್ನು ಊಟಿಯಲ್ಲಿ ಖರೀದಿಸುವುದು ಅಪರಾಧ ಎನ್ನುವುದು ಮರೆಯಬೇಡಿ. ಊಟಿಯಲ್ಲಿ ನಿಮಗಾಗಿ ಜೇನು, ನೀಲಗಿರಿ, ತುಳಸಿ, ಸ್ಟ್ರಾಬೆರ್ರಿ, ಗ್ರೀನ್ ಮತ್ತು ಇನ್ನಿತರ ಬಗೆಯ ಟೀ ಪುಡಿಗಳು ದೊರೆಯುತ್ತವೆ.

ಈ ಊಟಿಯಲ್ಲಿ ತಯಾರಾಗುವ ಹೋಮ್ ಮೇಡ್ ಚಾಕೊಲೇಟ್‍ಗಳು ಇಡೀ ಪ್ರಾಂತ್ಯದ ವಿಶೇಷತೆಯಾಗಿವೆ. ಇಲ್ಲಿ ಹಲವಾರು ಅಂಗಡಿಗಳಲ್ಲಿ ಡಾರ್ಕ್ ಮತ್ತು ವೈಟ್ ಚಾಕೊಲೇಟ್‍ಗಳನ್ನು ಮಾರುತ್ತಾರೆ. ಇಲ್ಲಿನ ವನಸ್ಪತಿಗಳಿಂದ ತಯಾರಾದ ಹುಳಿ ಚಾಕೊಲೇಟ್, ಒಣ ಹಣ್ಣಿನ ಚಾಕೊಲೇಟ್, ಸುವಾಸಿತ ಚಾಕೊಲೇಟ್‍ಗಳನ್ನು ನೀವು ಇಲ್ಲಿ ಕೊಳ್ಳಬಹುದು.’

ತೋಡರ ಶೈಲಿಯ ಪ್ರಾಚೀನ ಆಭರಣಗಳು ಇಲ್ಲಿ ಮಹಿಳೆಯರ ಆಕರ್ಷಣೆಯ ಕೇಂದ್ರಬಿಂದುವಾಗಿವೆ. ಸೂಕ್ಷ್ಮವಾಗಿ ವಿನ್ಯಾಸಗೊಳಿಸಲ್ಪಟ್ಟಿರುವ ಈ ಆಭರಣಗಳು ಊಟಿಯ ಎಲ್ಲಾ ಪ್ರಮುಖ ವ್ಯಾಪಾರ ಮಳಿಗೆಗಳಲ್ಲಿ ದೊರೆಯುತ್ತವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed