Search
  • Follow NativePlanet
Share
ಮುಖಪುಟ » ಸ್ಥಳಗಳು » ಊಟಿ » ಆಕರ್ಷಣೆಗಳು » ದೊಡ್ಡಬೆಟ್ಟ ಶಿಖರ

ದೊಡ್ಡಬೆಟ್ಟ ಶಿಖರ, ಊಟಿ

5

ಹೆಸರೇ ಸೂಚಿಸುವಂತೆ ಇದು ನೀಲಗಿರಿ ಬೆಟ್ಟಗಳಲ್ಲಿಯೇ ಅತ್ಯಂತ ದೊಡ್ಡ ಮತ್ತು ಎತ್ತರವಾದ ಬೆಟ್ಟವಾಗಿದೆ. ಇದಕ್ಕೆ ಕನ್ನಡ ಹೆಸರನ್ನು ಹಾಗೆಯೇ ಇರಿಸಲಾಗಿದೆ. ಈ ಬೆಟ್ಟವು ಊಟಿಯಿಂದ 9 ಕಿ.ಮೀ ದೂರದಲ್ಲಿದ್ದು, 8650 ಅಡಿಯಷ್ಟು ಎತ್ತರವಾಗಿದೆ. ಊಟಿ - ಕೊರಟಗಿರಿ ಮಾರ್ಗವಾಗಿ ಇದನ್ನು ತಲುಪಬಹುದು.

ನೀವು ದೊಡ್ಡ ಬೆಟ್ಟವನ್ನು ಏರಿದರೆ ಚಾಮುಂಡಿ ಬೆಟ್ಟದ ಸ್ಪಷ್ಟ ನೋಟವನ್ನು ಅಲ್ಲಿಂದಲೇ ಕಾಣಬಹುದು. ಇದರ ಜೊತೆಗೆ ಕುಲ್ಕುಡಿ, ಕಟ್ಟಡಾಡು ಮತ್ತು ಹೆಕ್ಯುಬ ಬೆಟ್ಟಗಳನ್ನು ಸಹ ನೀವು ಕಾಣಬಹುದು. ಈ ಮೂರು ಬೆಟ್ಟಗಳು ಉದಗಮಂಡಲಂಗೆ ಸಮೀಪದಲ್ಲಿವೆ. ಈ ದೊಡ್ಡ ಬೆಟ್ಟದ ವೈಶಿಷ್ಟ್ಯ ಅಡಗಿರುವುದು ಅದರ ಶೃಂಗದಲ್ಲಿ ಏಕೆಂದರೆ ಇದರ ಶೃಂಗ ಚಪ್ಪಟೆಯಾಗಿದೆ.

ಈ ಬೆಟ್ಟವು ಊಟಿಯ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಏಪ್ರಿಲ್ ನಿಂದ ಮೇವರೆಗಿನ ಪ್ರವಾಸಿ ಋತುವಿನಲ್ಲಿ ಪ್ರತಿದಿನ 3500 ಪ್ರವಾಸಿಗರು ಇಲ್ಲಿಗೆ ಭೇಟಿಕೊಡುತ್ತಿರುತ್ತಾರೆ. ಇಲ್ಲಿಗೆ ಭೇಟಿಕೊಡುವವರಿಗೆ ಮತ್ತಷ್ಟು ಕುತೂಹಲವನ್ನುಂಟು ಮಾಡಲು ಅರಣ್ಯ ಇಲಾಖೆಯವರು ಇಲ್ಲಿ ಎರಡು ವೀಕ್ಷಣಾಲಯಗಳನ್ನು ತೆರೆದಿದ್ದಾರೆ. ಅದರಲ್ಲಿರುವ ದೂರದರ್ಶಕಗಳ ಮೂಲಕ ಪ್ರವಾಸಿಗರು ಈ ಸುಂದರ ಕಣಿವೆಯ ದೃಶ್ಯವೈಭವವನ್ನು ಸವಿಯಬಹುದು.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat